ರಾಗಿಣಿಗೆ ಹೊಸವರ್ಷವೂ ಜೈಲಿನಲ್ಲೆ.. ರಾಜ್ಯ ಸರ್ಕಾರಕ್ಕೂ ನೋಟಿಸ್ ಕೊಟ್ಟ ಸುಪ್ರೀಂ

ಸುಪ್ರೀಂನಲ್ಲಿಯೂ ರಾಗಿಣಿ  ಜಾಮೀನು ಅರ್ಜಿ/ ಜನವರಿಗೆ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್/ ರಾಗಿಣಿಗೆ ಜೈಲಿನಲ್ಲೇ ಹೊಸ ವರ್ಷ/ ಸುಪ್ರೀಂನಲ್ಲಿಯೂ ಜಾಮೀನು ಭಾಗ್ಯ ಇಲ್ಲ

First Published Dec 4, 2020, 3:56 PM IST | Last Updated Dec 4, 2020, 3:56 PM IST

ನವದೆಹಲಿ (  ಡಿ. 04)  ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ಇದೀಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು ಅಲ್ಲಿಯೂ ಜಾಮೀನು ಸಿಕ್ಕಿಲ್ಲ. ಹೊಸ ವರ್ಷವನ್ನು ರಾಗಿಣಿ ಜೈಲಿನಲ್ಲಿಯೇ ಕಳೆಯಬೇಕಾಗಿದೆ.

ದೀಪಾವಳಿ ದಿನ ಜೈಲಿನಲ್ಲೆ ನಶೆ ರಾಣಿಯರ ಕಿರಿಕ್

ರಾಗಿಣಿ ಜಾಮೀನು ಅರ್ಜಿಯನ್ನು ಕೋರ್ಟ್ ಜನವರಿಗೆ ಮುಂದೂಡಿದೆ. ಇನ್ನೊಬ್ಬ ನಟಿ ಸಂಜನಾ ಗಲ್ರಾನಿ ಸಹ ತಮಗೆ ಜಾಮೀನು ನೀಡುವಂತೆ ಮತ್ತೊಮ್ಮೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.  ಸಿಸಿಬಿ ಪ್ರಕರಣದ ವಿಚಾರಣೆ ನಡೆಸಿದ್ದು ಒಂದು  ಅನೇಕ ಸೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಿವೆ.