Asianet Suvarna News Asianet Suvarna News

ನಟಿಯರಿಗೆ ಜಾಮೀನು ಸಿಗದಂತೆ ಮಾಡಲು ಸಿಸಿಬಿ ಮಾಸ್ಟರ್ ಪ್ಲ್ಯಾನ್!

ನಟಿಯರಿಗೆ ಜಾಮೀನು ಸಿಗದಂತೆ ಮಾಡಲು ಸಿಸಿಬಿ ಮಾಸ್ಟರ್ ಪ್ಲಾನ್/ ಸಿಸಿಬಿಯಿಂದ ಹೊಸ ದಾಖಲೆಗಳು/ ನಟಿಯರ ಕುಟುಂಬಸ್ಥರು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ

ಬೆಂಗಳೂರು(ಸೆ. 09) ಡ್ರಗ್ಸ್ ಆರೋಪದಲ್ಲಿ ಬಂಧಿತರಾಗಿರುವ ನಟಿಯರಿಗೆ ಜಾಮೀನು ಸಿಗದಂತೆ ಮಾಡಲು ಸಿಸಿಬಿ ಪ್ಲಾನ್ ಮಾಡಿಕೊಂಡಿದೆ. ಸಿಸಿಬಿ ಕಚೇರಿಯಲ್ಲಿ ಸಭೆ ನಡೆಸಿದ ಹಿರಿಯ ಅಧಿಕಾರಿಗಳು ಒಂದಷ್ಟು ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.

ಮತ್ತೊಂದು ನಟಿಗೂ ಡ್ರಗ್ಸ್ ಕಂಟಕ

ಡ್ರಗ್ಸ್ ಆರೋಪದ ಮೇಲೆ ಬಂಧನಕ್ಕೆ ಗುರಿಯಾಗಿರುವ ನಟಿಯರ ಕುಟುಂಬಸ್ಥರು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ ಸಿಸಿಬಿ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿಕೊಂಡಿದೆ.