ಸಂಜನಾ ಮತಾಂತರಕ್ಕೆ ಕಾರಣವಾಯ್ತಾ ಮಲಯಾಳಂನ ಆ ಸಿನಿಮಾ?
ಸಂಜನಾ ಮದುವೆಯಾಗಿರುವ ಬಗ್ಗೆ, ಆಕೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿರುವ ಬಗ್ಗೆ, ಹೆಸರನ್ನೂ ಬದಲಾಯಿಸಿಕೊಂಡಿರುವ ಬಗ್ಗೆ ಅಧಿಕೃತ ಮಾಹಿತಿ ಸುವರ್ಣ ನ್ಯೂಸ್‌ಗೆ ಸಿಕ್ಕಿದೆ. ಹಾಗಾದರೆ ಸಂಜನಾ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದೆಲ್ಲಿ? ಮೌಲ್ವಿಗಳು ಏನಂತಾರೆ? ನೋಡೋಣ ಬನ್ನಿ!
ಬೆಂಗಳೂರು (ಸೆ. 20): ನಟಿ ಸಂಜನಾ ಗರ್ಲಾನಿ ಮದುವೆ ವಿಚಾರ ಬಹಳ ಚರ್ಚಾಸ್ಪದವಾಗಿದೆ. ಸಿಸಿಬಿ ವಶಕ್ಕೆ ತೆಗೆದುಕೊಳ್ಳಲಿದೆ ಎಂಗು ಗೊತ್ತಾಗುತ್ತಿದ್ದಂತೆ ನನಗೆ ಮದುವೆಯೇ ಅಗಿಲ್ಲ. ನನ್ನ ತಾಯಿಗೂ ಮೈ ಹುಶಾರಿಲ್ಲ ಎಂದು ಹೈಡ್ರಾಮಾ ಮಾಡಿದ್ದರು.
ಡ್ರಗ್ ಡೀಲ್‌ನಲ್ಲಿ CCB ಬಳಿ ಸೆಲಬ್ರಿಟಿಗಳ ಮತ್ತೊಂದು ಲಿಸ್ಟ್ ರೆಡಿ; ವಿಚಾರಣೆಗೆ ತಯಾರಾಗಿ!
ಆನಂತರ ಆಕೆಗೆ ಮದುವೆಯಾಗಿದೆ ಎನ್ನಲಾಗಿರುವ ಫೋಟೋವೊಂದು ಹರಿದಾಡತೊಡಗಿತು. ಆಗ ಇದು ನಿಶ್ಚಿತಾರ್ಥದ ಫೋಟೋ. ಮದುವೆಯಾಗಿಲ್ಲ ಎಂದು ಸಂಜನಾ ಕುಟುಂಬ ಸ್ಪಷ್ಟನೆ ನೀಡಿತು. ಈಗ ಈಕೆಗೆ ಮದುವೆಯಾಗಿರುವ ಬಗ್ಗೆ, ಆಕೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿರುವ ಬಗ್ಗೆ, ಹೆಸರನ್ನೂ ಬದಲಾಯಿಸಿಕೊಂಡಿರುವ ಬಗ್ಗೆ ಅಧಿಕೃತ ಮಾಹಿತಿ ಸುವರ್ಣ ನ್ಯೂಸ್‌ಗೆ ಸಿಕ್ಕಿದೆ. ಹಾಗಾದರೆ ಸಂಜನಾ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದೆಲ್ಲಿ? ಮೌಲ್ವಿಗಳು ಏನಂತಾರೆ? ನೋಡೋಣ ಬನ್ನಿ..!