Asianet Suvarna News Asianet Suvarna News

ಒಂದು ವರ್ಷದ ನಂತರ  ಡಿಜಿ ಹಳ್ಳಿ ಗಲಭೆಕೋರ ಸೆರೆಸಿಕ್ಕ

* ಡಿ.ಜೆ.ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ
* ಒಂದು ವರ್ಷದ ನಂತರ ಆರೋಪಿ ಬಂಧಿಸಿದ ಪೊಲೀಸರು
* ತಲೆಮರಿಸಿಕೊಂಡಿದ್ದ ಆರೋಪಿ  35 ವರ್ಷ ತಬ್ರೇಜ್  ಬಂಧನ
* ಘಟನೆ ಸಂಬಂದ ಎನ್ ಐಎ ದಲ್ಲಿ ಪ್ರಕರಣ ದಾಖಲಾಗಿತ್ತು

Sep 21, 2021, 7:35 PM IST

ಬೆಂಗಳೂರು(ಸೆ. 21)  ಬೆಂಗಳೂರು ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಒಂದು ವರ್ಷದ ನಂತರ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ತಬ್ರೇಜ್ ಎಸ್ ಡಿಪಿ ಐ, ಪಿಎಫ್ ಐ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ. ವಾಟ್ಸ್ ಅಪ್ ಗ್ರೂಪ್ ನಲ್ಲಿ ಗಲಭೆಗೆ ಪ್ರಚೋದನೆ ನೀಡಿರುವ ಆರೋಪ ಈತನ ಮೇಲೆ ಇದೆ.

ಬೆಂಗಳೂರಿನಲ್ಲಿ ಇನ್ನು ಎರಡು ದಿನ ಮಳೆ ಅಬ್ಬರ..ಇರಲಿ ಎಚ್ಚರ

ಬಂಧಿತ ಆರೋಪಿ ತಬ್ರೇಜ್ ಸಗೈಪುರಂ ವಾರ್ಡ್‌ನ ಸದಸ್ಯ  ಎಸ್‌ಡಿಪಿಐ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನ ರಾಜಕೀಯ ಸಂಘಟನೆಯ ಪ್ರಮುಖನಾಗಿದ್ದ.  ಸಾರ್ವಜನಿಕ ಆಸ್ತಿ ಹಾನಿ ಮಾಡಿರುವ ಆರೋಪ ಈತನ ಮೇಲೆ ಇದೆ.