ರಜನಿಕಾಂತ್ ರಾಜಕೀಯ ಪ್ರವೇಶ: ಸಿಕ್ಕಿದೆ ಖಚಿತ ಮಾಹಿತಿ!

ಕಾಲಿವುಡ್ ತಲೈವಾ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಸಮಯ ಕೂಡಿ ಬಂದಿದೆ. 2021ರಲ್ಲಿ ನಡೆಯುವ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಕನ್ಫರ್ಮ್‌ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಡಿಸೆಂಬರ್ 31ಕ್ಕೆ ಈ ವಿಚಾರ ಕುರಿತು ವಿವರ ನೀಡುವುದಾಗಿ ತಿಳಿಸಿದ್ದಾರೆ. ಇದನ್ನು ಹೊರತು ಪಡಿಸಿ, ನಿಮಗೆ ತಿಳಿಯದ ಮತ್ತೊಂದು ವಿಚಾರ ಇಲ್ಲಿದೆ ನೋಡಿ

First Published Dec 5, 2020, 3:43 PM IST | Last Updated Dec 5, 2020, 3:43 PM IST

ಕಾಲಿವುಡ್ ತಲೈವಾ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಸಮಯ ಕೂಡಿ ಬಂದಿದೆ. 2021ರಲ್ಲಿ ನಡೆಯುವ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಕನ್ಫರ್ಮ್‌ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಡಿಸೆಂಬರ್ 31ಕ್ಕೆ ಈ ವಿಚಾರ ಕುರಿತು ವಿವರ ನೀಡುವುದಾಗಿ ತಿಳಿಸಿದ್ದಾರೆ. ಇದನ್ನು ಹೊರತು ಪಡಿಸಿ, ನಿಮಗೆ ತಿಳಿಯದ ಮತ್ತೊಂದು ವಿಚಾರ ಇಲ್ಲಿದೆ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment