Asianet Suvarna News Asianet Suvarna News

ಅದ್ಭುತವಾಗಿ ಕನ್ನಡ ಮಾತಾಡಿ, ಕನ್ನಡಿಗರ ದಿಲ್ ಗೆದ್ದ ಬಾಲಿವುಡ್‌ ನಟಿ..!

ಈ ನಟಿ ಪರಭಾಷೆಯವರು, ಬಾಲಿವುಡ್‌ನಿಂದ ಬಂದವರು. ತ್ರಿವಿಕ್ರಮ ಸಿನಿಮಾದ ನಟಿ ಆಕಾಂಕ್ಷ ಶರ್ಮಾ (Akansha Sharma) ಕನ್ನಡ ಎಷ್ಟು ಚಂದ ಮಾತಾಡ್ತಾರೆ ಗೊತ್ತಾ..? ತ್ರಿವಿಕ್ರಮ ಪ್ರಮೋಶನ್ ನಲ್ಲಿ ಆಕಾಂಕ್ಷ ಶರ್ಮಾ ಕನ್ನಡದಲ್ಲಿ ಮಾತು ಶುರು ಮಾಡಿದಾಗ ಎಲ್ಲರಿಗೂ ಆಶ್ಚರ್ಯ. 

ಈ ನಟಿ ಪರಭಾಷೆಯವರು, ಬಾಲಿವುಡ್‌ನಿಂದ ಬಂದವರು. ತ್ರಿವಿಕ್ರಮ ಸಿನಿಮಾದ ನಟಿ ಆಕಾಂಕ್ಷ ಶರ್ಮಾ (Akansha Sharma) ಕನ್ನಡ ಎಷ್ಟು ಚಂದ ಮಾತಾಡ್ತಾರೆ ಗೊತ್ತಾ..? ತ್ರಿವಿಕ್ರಮ ಪ್ರಮೋಶನ್ ನಲ್ಲಿ ಆಕಾಂಕ್ಷ ಶರ್ಮಾ ಕನ್ನಡದಲ್ಲಿ ಮಾತು ಶುರು ಮಾಡಿದಾಗ ಎಲ್ಲರಿಗೂ ಆಶ್ಚರ್ಯ. ಇವರನ್ನ ನೋಡಿದವರು, ನೀನು ಕನ್ನಡದಲ್ಲಿ ಮಾತಾಡಲು ಶುರು ಮಾಡಿದಾಗಲೇ ಫಿದಾ ಆಗ್ಬಿಟ್ವಿ ಅಂತಿದ್ದಾರೆ ಜನ. 

ಹೋದಲ್ಲಿ ಬಂದಲ್ಲಿ ಶ್ರೀನಿಧಿ ಶೆಟ್ಟಿಗೆ ರಮಿಕಾ ಸೇನ್ ಕಾಟ, ಡಾಮಿನೇಟ್ ಆಗ್ತಿದ್ದಾರಾ ಕೆಜಿಎಫ್ ಕ್ವೀನ್..?

Video Top Stories