ಉಡುಪಿ[ಏ. 12]  ಇಲ್ಲಿನ ಪೆರಂಪಳ್ಳಿಯಲ್ಲಿ ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ನ್ಯಾಯಾಲಯ ಕಠಿಣ ಶಿಕ್ಷೆ ನೀಡಿದೆ.

ಸ್ಥಳೀಯನೇ ಆಗಿದ್ದ ಅರುಣ್ ಆಚಾರಿ (32) ಎಂಬಾತನಿಗೆ ಉಡುಪಿ ಜಿಲ್ಲಾ ನ್ಯಾಯಾಲಯ 27 ವರ್ಷಗಳ ಜೈಲು ಮತ್ತು 1.10 ಲಕ್ಷ ರು. ದಂಡ ವಿಧಿಸಿದೆ.

ರೇಪ್‌ ಸಂತ್ರಸ್ತೆಯ 24 ವಾರದ ಭ್ರೂಣ ತೆಗೆಸಲು ಕೋರ್ಟ್ ಒಪ್ಪಿಗೆ

ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಫೋಕ್ಸೋ ಕಾಯ್ದೆಯಡಿ ಈ ಶಿಕ್ಷೆ ವಿಧಿಸಲಾಗಿದ್ದು, ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಈ ಕಾಯ್ದೆಯಡಿ ವಿಧಿಸಲಾದ ಗರಿಷ್ಠ ಶಿಕ್ಷೆಯ ಪ್ರಕರಣ ಇದಾಗಿದೆ.