Asianet Suvarna News Asianet Suvarna News

ಸೌದಿ ಅರೇಬಿಯಾ ಮಣಿಸಿದ ಉರುಗ್ವೆಯನ್ನರು ಪ್ರತಿಕ್ರಿಯೆ ಹೀಗಿತ್ತು

ತಬರೀಜ್ ಯಾವಾಗಲೂ ಫಲಿತಾಂಶದ ಕಡೆ ಗಮನ ಕೊಡಿ ಎಂದು ಹೇಳುತ್ತಿದ್ದರು. ನಮಗಿಂದು ಗೆಲುವು ಸಿಕ್ಕಿದೆ. ನಾವು ಮುಂದಿನ ಹಂತಕ್ಕೆ ಅರ್ಹತೆಗಿಟ್ಟಿಸಿಕೊಂಡಿದ್ದೇವೆ. ಮೇಯ್ಟಿರೋ ಹಂತ-ಹಂತವಾಗಿ, ಪಂದ್ಯದಿಂದ ಪಂದ್ಯಕ್ಕೆ ಸುಧಾರಿಸಿಕೊಳ್ಳಬೇಕು. ದೇವರ ಇಚ್ಚಿಯಿದ್ದರೆ ಮುಂದಿನ ಪಂದ್ಯದಲ್ಲಿ ರಷ್ಯಾವನ್ನು ಮಣಿಸಿ ಗ್ರೂಪ್ ಹಂತದಲ್ಲಿ ಅಗ್ರಸ್ಥಾನಕ್ಕೇರುತ್ತೇವೆ ನೋಡುತ್ತಿರಿ ಎಂದಿದ್ದಾರೆ.

ಪಂದ್ಯ ಸ್ವಲ್ಪ ನೀರಸವಾಗಿತ್ತು. ಉರುಗ್ವೆ ಅದ್ಭುತ ಆಟವಾಡಿತು. ಸೌದಿ ಆಕ್ರಮಣಕಾರಿಯಾಟವಾಡಲು ವಿಫಲವಾಯಿತು ಎಂದು ಅಭಿಮಾನಿಗಳು ಹೇಳಿದ್ದಾರೆ 

Video Top Stories