Asianet Suvarna News Asianet Suvarna News
134 results for "

Uttar Pradesh Elections

"
Nautanwa Assembly Where BJP Never Won In Any Elections podNautanwa Assembly Where BJP Never Won In Any Elections pod

UP Elections: ಬಿಜೆಪಿ ಗೆಲ್ಲಲು ಅಸಾಧ್ಯವಾದ ಆ ಒಂದು ಕ್ಷೇತ್ರ, ಎರಡು ಕುಟುಂಬದ ನಡುವೆ ನಡೆಯುತ್ತೆ ಪೈಪೋಟಿ!

* ಉತ್ತರ ಪ್ರದೇಶ ಚುನಾವಣೆಗೆ ಕ್ಷಣಗಣನೆ

* ಲೆಕ್ಕಾಚಾರ ನಡೆಸಿ ಅಭ್ಯರ್ಥಿಗಳ ಕಣಕ್ಕಿಳಿಸುತ್ತಿರುವ ಪಕ್ಷಗಳು

* ನೌತನ್ವಾ ವಿಧಾನಸಭೆಯಲ್ಲಿ ರೋಚಕ ಪೈಪೋಟಿ

India Jan 26, 2022, 8:41 PM IST

Super Special SP chief Akhilesh Yadav refers Pak terrors while campaigning podSuper Special SP chief Akhilesh Yadav refers Pak terrors while campaigning pod
Video Icon

UP Elections: ಪಾಕಿಸ್ತಾನ ಭಾರತದ ಶತ್ರು ರಾಷ್ಟ್ರವಲ್ಲ ಎಂದ ಅಖಿಲೇಶ್

ಉತ್ತರ ಪ್ರದೇಶ ಚುನಾವಣೆಯಲ್ಲಿ ಪಾಕಿಸ್ತಾನದ ಸದ್ದು. ಮೊಹಮ್ಮದ್ ಅಲಿ ಜಿನ್ನಾ, ಯಾಕೂಬ್, ಮೆನನ್, ಅಜ್ಮಲ್ ಕಸಬ್ ಗದ್ದಲ. ಇವರನ್ನೆಲ್ಲಾ ಯುಪಿ ಎಲೆಕ್ಷನ್ ಅಖಾಡಕ್ಕೆ ಎಳೆ ತಂದು ವಿವಾದದ ಕಿಡಿ ಹೊತ್ತಿಸಿರೋ ಸಮಾಜವಾದಿ ಪಕ್ಷದ ಸುಪ್ರೀಂ ಲೀಡರ್ ಅಖಿಲೇಶ್ ಯಾದವ್. ಅವರೇ ನಮ್ಮ ಇವತ್ತಿನ ಪಂಚರಾಜ್ಯ ಕುರುಕ್ಷೇತ್ರದ ವಿವಾದಪುರುಷ. 

India Jan 26, 2022, 10:50 AM IST

Uttar Pradesh Elections Congress Candidate from Padrauna seat Manish Jaiswal Mantu also resigned from the party sanUttar Pradesh Elections Congress Candidate from Padrauna seat Manish Jaiswal Mantu also resigned from the party san

UP Elections : ಪದ್ರೌನಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನೀಶ್ ಜೈಸ್ವಾಲ್ ಪಕ್ಷಕ್ಕೆ ರಾಜೀನಾಮೆ!

ಆರ್ ಪಿಎನ್ ಸಿಂಗ್ ರಾಜೀನಾಮೆ ಬೆನ್ನಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಆಘಾತ
ಪದ್ರೌನಾ ಕ್ಷೇತ್ರದ ಅಭ್ಯರ್ಥಿ ಮನೀಶ್ ಜೈಸ್ವಾಲ್ ರಾಜೀನಾಮೆ
ಕುಶಿನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜ್ ಕುಮಾರ್ ಸಿಂಗ್ ಕೂಡ ಗುಡ್ ಬೈ

India Jan 25, 2022, 9:29 PM IST

Coming from other parties, these women are giving edge to the women s wing of BJP Uttar Pradesh mahComing from other parties, these women are giving edge to the women s wing of BJP Uttar Pradesh mah

UP Elections: ಬಿಜೆಪಿ ಟ್ರಂಪ್ ಕಾರ್ಡ್ ಆದ ಸ್ತ್ರೀಶಕ್ತಿ, ಠಕ್ಕರ್ ಕೊಡುವ ಪಡೆ!

ಬಿಜೆಪಿಯ ಮಹಿಳಾ ವಿಭಾಗವು ಯುಪಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಕ್ರಿಯಾಶೀಲವಾಗಿ ಕೆಲಸ ಮಾಡಿಕೊಂಡು ಬರುತ್ತಿದೆ. ಬಿಜೆಪಿ ಸರ್ಕಾರ ಮಹಿಳೆಯರ ಪರವಾಗಿ ತೆಗೆದುಕೊಂಡಿರುವ ನಿರ್ಧಾರಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಹಿಳಾ ನಾಯಕರಿಯರು ಮಾಡುತ್ತಿದ್ದಾರೆ. 2022 ರ ಯುಪಿ ಚುನಾವಣೆಯಲ್ಲಿ ಮಹಿಳೆಯರನ್ನು ಮುಂದಕ್ಕೆ ಕೊಂಡೊಯ್ಯುವ ಮೂಲಕ ಬಿಜೆಪಿಗೆ ಬಲ ತುಂಬುವ ಕೆಲಸ ಮಾಡುತ್ತಿದ್ದಾರೆ.

India Jan 25, 2022, 6:52 PM IST

UP Elections Rivalry With Swami Prasad Maurya The Reason Behind RPN Singh Resigning Congress podUP Elections Rivalry With Swami Prasad Maurya The Reason Behind RPN Singh Resigning Congress pod

UP Elections: ಕಾಂಗ್ರೆಸ್ ಸ್ಟಾರ್‌ ಪ್ರಚಾರಕನನ್ನೇ ಬಿಜೆಪಿ ಸೆಳೆದಿದ್ದು ಹೇಗೆ? ಬಯಲಾಯ್ತು ರಹಸ್ಯ!

* ಉತ್ತರ ಪ್ರದೇಶ ರಾಜಕೀಯದಲ್ಲಿ ಕೇಳರಿಯದ ತಿರುವು

* ಘಟಾನುಘಟಿ ನಾಯಕರ ಪಕ್ಷಾಂತರ ಪರ್ವ

* ಕಾಂಗ್ರೆಸ್ ಸ್ಟಾರ್‌ ಪ್ರಚಾರಕನನ್ನೇ ಬಿಜೆಪಿ ಸೆಳೆದಿದ್ದು ಹೇಗೆ?

India Jan 25, 2022, 4:57 PM IST

RPN Singh senior Congress leader and former Union Minister quits party tenders resignation to Sonia Gandhi podRPN Singh senior Congress leader and former Union Minister quits party tenders resignation to Sonia Gandhi pod

UP Elections: ಕಾಂಗ್ರೆಸ್‌ಗೆ ಬಿಗ್ ಶಾಕ್, ಮಾಜಿ ಕೇಂದ್ರ ಸಚಿವ ಸಿಂಗ್ ರಾಜೀನಾಮೆ: ಬಿಜೆಪಿಗೆ ಸೇರ್ಪಡೆ?

* ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್‌ಗೆ ಬಿಗ್ ಶಾಕ್

* ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಆರ್‌ಪಿಎನ್‌ ಸಿಂಗ್ ರಾಜೀನಾಮೆ

* ಶೀಘ್ರದಲ್ಲೇ ಬಿಜೆಪಿಗೆ ಸೇರುವ ಸಾಧ್ಯತೆ

India Jan 25, 2022, 2:23 PM IST

UP Elections BJP To Play Old Strategy To Win In West Uttar Pradesh podUP Elections BJP To Play Old Strategy To Win In West Uttar Pradesh pod

UP Elections: ಪಶ್ಚಿಮ ಯುಪಿ ಗೆಲುವಿಗಾಗಿ ಹಳೇ ಆಟ ಆಡಲಿದೆ ಬಿಜೆಪಿ, ಈ ಜಾತಿ ಮೇಲಿದೆ ಕಣ್ಣು!

* ಉತ್ತರ ಪ್ರದೇಶ ಗೆಲ್ಲಲು ಬಿಜೆಪಿ ನಾಯಕರ ಪೈಪೋಟಿ

* ಪಶ್ಚಿಮ ಯುಪಿ ಗೆಲ್ಲಲು ಜಬರ್ದಸ್ತ್ ಗೇಮ್

India Jan 24, 2022, 11:59 AM IST

Suvarna Special Joint war between Modi and Yogi in UP Elections podSuvarna Special Joint war between Modi and Yogi in UP Elections pod
Video Icon

Uttar Pradesh Elections: ಇದು ಪಂಚರಾಜ್ಯ ಚುನಾವಣೆಯಲ್ಲ, ಏಕರಾಜ್ಯ ಚುನಾವಣೆ!

ಯೋಗಿ ಇಲ್ಲದೇ ಮೋದಿ ಇಲ್ಲ, ಮೋದಿ ಇಲ್ಲದೇ ಯೋಗಿ ಇಲ್ಲ. ಯುಪಿ ಯುದ್ಧ ಭೂಮಿಯಲ್ಲಿ ಮೋದಿ- ಯೋಗಿಯ ಪ್ರತಿಷ್ಠೆಯ ಅಸ್ತಿತ್ವ. ಉತ್ತರದ ಗೆಲುವು ಲೋಕವಿಜಯ. 

India Jan 23, 2022, 6:32 PM IST

Suvarna Focus Strategy of Modi to bring back BJP to power in UP podSuvarna Focus Strategy of Modi to bring back BJP to power in UP pod
Video Icon

UP Elections: ಯೋಗಿಗೆ ಪಟ್ಟ ಕಟ್ಟಲು ಮೋದಿ ತಂತ್ರ, ಅಖಾಡಕ್ಕೆ ಚಾಣಾಕ್ಷ!

ಅಖಾಡಕ್ಕೆ ಇಳಿದಾಯ್ತು ಅಸಲಿ ಆಟಗಾರ, ಇನ್ಮುಂದೆ ಬದಲಾಗುತ್ತಾ ಎಲ್ಲಾ ಲೆಕ್ಕಾಚಾರ? ಕೇಸರಿ ಚಾಣಾಕ್ಷನ ವೀರ ವಿಹಾರ. ಯೋಗಿಗೆ ಪಟ್ಟ ಕಟ್ಟಲು ಮೋದಿಯೇ ರಚಿಸಿದ ತಂತ್ರವೇನು ಗೊತ್ತಾ? 

India Jan 23, 2022, 6:23 PM IST

BJP account has never been opened on this seat since independence now it can bet on Aparna Yadav podBJP account has never been opened on this seat since independence now it can bet on Aparna Yadav pod

UP Elections: ಬಿಜೆಪಿ ಖಾತೆಯೇ ತೆರೆಯದ ಯುಪಿಯ ಈ ಕ್ಷೇತ್ರದಲ್ಲಿ ಅಪರ್ಣಾ ಯಾದವ್ ಸ್ಪರ್ಧೆ!

* ಉತ್ತರ ಪ್ರದೇಶ ಚುನಾವಣೆಗೆ ಭರ್ಜರಿ ಪ್ರಚಾರ

* ಬಿಜೆಪಿಯಿಂದ ಅಪರ್ಣಾ ಯಾದವ್ ಸ್ಪರ್ಧೆ

* ಬಾರಾಬಂಕಿಯಿಂದ ಕಣಕ್ಕಿಳಿಯಲಿದ್ದಾರೆ ಮುಲಾಯಂ ಸಿಂಗ್ ಯಾದವ್ ಸೊಸೆ

India Jan 23, 2022, 4:37 PM IST

UP Elections Keshav Prasad Maurya tweets reply to UP mein ka ba podUP Elections Keshav Prasad Maurya tweets reply to UP mein ka ba pod

UP Elections: ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ವಿರೋಧಿ ವಿಡಿಯೋ ವೈರಲ್!

* ಉತ್ತರ ಪ್ರದೇಶ ಚುನಾವಣೆಗೆ ದಿನಾಂಕ ನಿಗದಿ

* ಪಕ್ಷಗಳ ಬಿರುಸಿನ ಪ್ರಚಾರ

* ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ವಿರೋಧಿ ವಿಡಿಯೋ ವೈರಲ್

India Jan 23, 2022, 8:35 AM IST

Asianet Suvarna Special Yadav Loss BJP Gain In Uttar Pradesh podAsianet Suvarna Special Yadav Loss BJP Gain In Uttar Pradesh pod
Video Icon

UP Elections: ಬಿಜೆಪಿ ಒಡೆದ ಮುಲಾಯಂ ಕುಟುಂಬವೇ ಈಗ ಛಿದ್ರ ಛಿದ್ರ

ಬಿಜೆಪಿಯನ್ನು ಒಡೆದ ಮುಲಾಯಂ ಕುಟುಂಬವೇ ಈಗ ಛಿದ್ರ ಛಿದ್ರ. ಅಖಿಲೆಶ್ ಯಾದವ್ ಅತ್ತಿಗೆ ಈಗ ಬಿಜೆಪಿ ಅಭ್ಯರ್ಥಿ. ಮಾವ ಭಾವನನ್ನು ಬಿಟ್ಟು, ಮೋದಿ ಯೋಗಿಗೆ ಜೈ ಎಂದ ಅಪರ್ಣಾ ಯಾದವ್.

India Jan 20, 2022, 4:31 PM IST

Mulayam Singh brother in law Pramod Gupta joins BJP says criminals have been taken into SP podMulayam Singh brother in law Pramod Gupta joins BJP says criminals have been taken into SP pod

UP Elections: ಸೊಸೆ ಬೆನ್ನಲ್ಲೇ ಮುಲಾಯಂ ನಾದಿನಿ ಗಂಡ, ಕಾಂಗ್ರೆಸ್‌ 'ಪೋಸ್ಟರ್ ಗರ್ಲ್' ಕೂಡಾ ಬಿಜೆಪಿಗೆ!

* ಚುನಾವಣೆಗೆ ಉತ್ತರ ಪ್ರದೇಶ ಬಿಜೆಪಿ ಸಜ್ಜು

* ಮುಲಾಯಂ ಸೊಸೆ ಬೆನ್ನಲ್ಲೇ ಇನ್ನಿಬ್ಬರು ಘಟಾನುಘಟಿ ನಾಯಕರು ಕೇಸರಿ ಪಾಳಯಕ್ಕೆ

* ಸೊಸೆ ಬೆನ್ನಲ್ಲೇ ಮುಲಾಯಂ ನಾದಿನಿ ಗಂಡ, ಕಾಂಗ್ರೆಸ್‌ 'ಪೋಸ್ಟರ್ ಗರ್ಲ್' ಕೂಡಾ ಬಿಜೆಪಿಗೆ

India Jan 20, 2022, 1:21 PM IST

Uttar Pradesh News Bhim Army Chief Chandrashekhar Azad to Contest Against CM Yogi Adityanth From Gorakhpur Sadar sanUttar Pradesh News Bhim Army Chief Chandrashekhar Azad to Contest Against CM Yogi Adityanth From Gorakhpur Sadar san

UP Elections : ಗೋರಖ್ ಪುರದಲ್ಲಿ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಸ್ಪರ್ಧೆ!

ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್
ಗೋರಖ್ ಪುರ ಸದರ್ ಕ್ಷೇತ್ರದಿಂದ ಸ್ಪರ್ಧೆ
ಇದೇ ಕ್ಷೇತ್ರದಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪರ್ಧೆ ಮಾಡಲಿದ್ದಾರೆ
 

India Jan 20, 2022, 1:00 PM IST

BJP To Win 245 267 Seats Against Samajwadi Party 125 148 podBJP To Win 245 267 Seats Against Samajwadi Party 125 148 pod

UP Elections: ಯುಪಿ ಯಾರ ತೆಕ್ಕೆಗೆ? ಮತ್ತೊಂದು ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ

* ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಗೆಲುವಿನ ರುಚಿ: ಸಮೀಕ್ಷೆ

* ಕಾಂಗ್ರೆಸ್‌, ಬಿಎಸ್ಪಿಗೂ ಸೋಲಿನ ರುಚಿ: ಝೀ ನ್ಯೂಸ್‌

* ಬಿಜೆಪಿಗೆ ಭಾರೀ ಪೈಪೋಟಿ ನೀಡುತ್ತಿರುವ ಎಸ್‌ಪಿಗೆ ವಿಪಕ್ಷ ಸ್ಥಾನ

India Jan 20, 2022, 7:56 AM IST