Asianet Suvarna News Asianet Suvarna News
1702 results for "

Rajasthan

"
IPL 2024 KL Rahul helo LSG to set 197 run target against Rajasthan Royals ckmIPL 2024 KL Rahul helo LSG to set 197 run target against Rajasthan Royals ckm

IPL 2024 ರಾಹುಲ್-ಹೂಡ ಹಾಫ್ ಸೆಂಚುರಿ, ರಾಜಸ್ಥಾನಕ್ಕೆ 197 ರನ್ ಗುರಿ!

ಕೆಎಲ್ ರಾಹುಲ್ ಹಾಗೂ ದೀಪಕ್ ಹೂಡ ಹಾಫ್ ಸೆಂಚುರಿಯಿಂದ ಲಖನೌ ಸೂಪರ್ ಜೈಂಟ್ಸ್ 196 ರನ್ ಸಿಡಿಸಿದೆ. ಗೆಲುವಿನ ಅಲೆಯಲ್ಲಿರುವ ರಾಜಸ್ಥಾನ ಈ ಟಾರ್ಗೆಟ್ ಚೇಸ್ ಮಾಡುತ್ತಾ?
 

Cricket Apr 27, 2024, 9:20 PM IST

Nathicharami Actress Shruthi Hariharan stuns in desi look photos viral pavNathicharami Actress Shruthi Hariharan stuns in desi look photos viral pav

ದೇಸಿ ಲುಕ್‌ನಲ್ಲಿ ಶ್ರುತಿ ಹರಿಹರನ್… ನೋಡಿ ಮಿರ್ಚಿ ಮಿರ್ಚಿ ಎಂದ ಫ್ಯಾನ್ಸ್!

ಸ್ಯಾಂಡಲ್ ವುಡ್ ನಟಿ ಶ್ರುತಿ ಹರಿಹರನ್ ದೇಸಿ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಸೀರೀಸ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. 
 

Sandalwood Apr 27, 2024, 1:41 PM IST

Poolchand Panseller wears gold worth 2 crores skrPoolchand Panseller wears gold worth 2 crores skr

ಸಕ್ಸಸ್ ಅಂದ್ರೆ ಇದು! 2 ಕೋಟಿ ಮೌಲ್ಯದ ಚಿನ್ನ ಧರಿಸೋ ಪಾನ್‌ವಾಲಾ!

ಈ ವ್ಯಕ್ತಿ ತನ್ನ ಅಂಗಡಿಯಲ್ಲಿ ಇಷ್ಟಗಲಕ್ಕೆ ಕೂತು ಬೀಡಾ ತಯಾರಿಸ್ತಿದ್ರೆ ಗ್ರಾಹಕರ ಕಣ್ಣೆಲ್ಲ ಮೈತುಂಬಾ 2 ಕೋಟಿ ಮೌಲ್ಯದ ಚಿನ್ನ ಹೊದ್ದ ಈತನ ಮೇಲೆಯೇ ಇರುತ್ತದೆ. ಅದು ಗೊತ್ತಾಗಿ ಈತನ ದಪ್ಪಗಿನ, ಉದ್ದನೆಯ ಮೀಸೆಯೂ ನಗುತ್ತಿರುತ್ತದೆ. 

Travel Apr 27, 2024, 11:00 AM IST

IPL 2024 Rajasthan Royals take on Lucknow Super Giants Challenge kvnIPL 2024 Rajasthan Royals take on Lucknow Super Giants Challenge kvn

IPL 2024 ರಾಜಸ್ಥಾನ ರಾಯಲ್ಸ್ ಸವಾಲಿಗೆ ಲಖನೌ ಸೂಪರ್ ಜೈಂಟ್ಸ್

ಐಪಿಎಲ್ ಇತಿಹಾಸದಲ್ಲಿ ಲಖನೌ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಒಟ್ಟು 4 ಬಾರಿ ಮುಖಾಮುಖಿಯಾಗಿದ್ದು ಈ ಪೈಕಿ ರಾಜಸ್ಥಾನ ರಾಯಲ್ಸ್ ತಂಡವು 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನೊಂದೆಡೆ ಲಖನೌ ತಂಡವು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವಿನ ರುಚಿ ಕಂಡಿದೆ. ಈ ನಾಲ್ಕು ಪಂದ್ಯದಲ್ಲೂ ಮೊದಲು ಬ್ಯಾಟ್ ಮಾಡಿದ ತಂಡವೇ ಗೆಲುವಿನ ನಗೆ ಬೀರಿದೆ.

Cricket Apr 27, 2024, 10:57 AM IST

Heart Attack Man Dies while dancing in his son in laws wedding at Rajasthan akbHeart Attack Man Dies while dancing in his son in laws wedding at Rajasthan akb

ಅಳಿಯನ ಮದ್ವೆಯಲ್ಲಿ ಡಾನ್ಸ್ ಮಾಡುತ್ತಿದ್ದಾಗಲೇ ಹೃದಯಾಘಾತ: ಕುಸಿದು ಬಿದ್ದು ಮಾವ ಸಾವು

ಅಳಿಯನ ಮದ್ವೆಯಲ್ಲಿ ಡಾನ್ಸ್‌ ಮಾಡುತ್ತಿದ್ದಾಗಲೇ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ರಾಜಸ್ಥಾನದ ಝುಂಝುಂನ್ ಜಿಲ್ಲೆಯಲ್ಲಿ ನಡೆದಿದೆ. ಈ ಅವಘಡ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  
 

India Apr 26, 2024, 9:24 PM IST

Rajasthan Banswara  Congress Urges Voters Not To Vote For Its Own Candidate sanRajasthan Banswara  Congress Urges Voters Not To Vote For Its Own Candidate san

ರಾಜಸ್ಥಾನದ ಈ ಸೀಟ್‌ಗೆ ತನ್ನ ಅಭ್ಯರ್ಥಿಗೇ ವೋಟ್‌ ಮಾಡ್ಬೇಡಿ ಅಂತಿದೆ ಕಾಂಗ್ರೆಸ್‌ ಪಕ್ಷ!


ಕಾಂಗ್ರೆಸ್‌ ಪಕ್ಷ ರಾಜಸ್ಥಾನದ ಬನ್ಸ್ವಾರಾ ಲೋಕಸಭಾ ಕ್ಷೇತ್ರದಲ್ಲಿ ಅಡ್ಡಕತ್ತರಿಯಲ್ಲಿ ಸಿಲುಕಿದ ಸ್ಥಿತಿ ನಿರ್ಮಾಣವಾಗಿದೆ. ಬಹಳ ಅಪರೂಪ ಎನ್ನುವಂತೆ ಲೋಕಸಭಾ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗೆ ಮತ ಹಾಕದಂತೆ ಕಾಂಗ್ರೆಸ್‌ ಪ್ರಚಾರ ಮಾಡುತ್ತಿದೆ.

India Apr 24, 2024, 10:02 PM IST

IPL 2024 RCB Former Director mike Hessson reveals why we dint retain Yuzvendra Chahal ckmIPL 2024 RCB Former Director mike Hessson reveals why we dint retain Yuzvendra Chahal ckm

ಆರ್‌ಸಿಬಿ ತಂಡ ಚಹಾಲ್ ಕೈಬಿಟ್ಟಿದ್ದೇಕೆ? ಮೊದಲ ಬಾರಿಗೆ ಇನ್‌ಸೈಡ್ ಸ್ಟೋರಿ ಬಿಚ್ಚಿಟ್ಟ ಮೈಕ್ ಹಸನ್!

ಐಪಿಎಲ್ 2024 ಟೂರ್ನಿಯಲ್ಲಿ ಆರ್‌ಸಿಬಿ ಸೋತು ಕಂಗಾಲಾಗಿದೆ. ಆರ್‌ಸಿಬಿ ಕೈಬಿಟ್ಟ ಚಹಾಲ್ ರಾಜಸ್ಥಾನ ತಂಡದ ಸೂಪರ್ ಸ್ಟಾರ್ ಆಗಿದ್ದಾರೆ. ಚಹಾಲ್ ತಂಡದಲ್ಲಿರಬೇಕಿತ್ತು ಅನ್ನೋದು ಅಭಿಮಾನಿಗಳ ಅಭಿಪ್ರಾಯ. ಆರ್‌ಸಿಬಿ ತಂಡದ ಗರಿಷ್ಠ ವಿಕೆಟ್ ಟೇಕರ್ ಆಗಿದ್ದ ಚಹಾಲ್‌ನನ್ನು ತಂಡ ರಿಟೈನ್ ಮಾಡಿಕೊಳ್ಳಲಿಲ್ಲ. ಹರಾಜಿನಲ್ಲಿ ಖರೀದಿಸಲೂ ಇಲ್ಲ. ಇದಕ್ಕೆ ಕಾರಣನ್ನೂ ಮೈಕ್ ಹಸನ್ ಬಿಚ್ಚಿಟ್ಟಿದ್ದಾರೆ.
 

Cricket Apr 23, 2024, 7:56 PM IST

India Cricketer Sandeep Sharma and Tasha Sathwick Love Story She is from Bengaluru kvnIndia Cricketer Sandeep Sharma and Tasha Sathwick Love Story She is from Bengaluru kvn

ಕ್ರಿಕೆಟಿಗ ಸಂದೀಪ್ ಶರ್ಮಾ ಪತ್ನಿ ನಮ್ಮ ಬೆಂಗಳೂರಿನವರು..! ಓದಿದ್ದು ಇದೇ ಕಾಲೇಜ್

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಭರ್ಜರಿಯಾಗಿಯೇ ಸಾಗುತ್ತಿದೆ. ಇದೀಗ ಮುಂಬೈ ಇಂಡಿಯನ್ಸ್ ಎದುರು ರಾಜಸ್ಥಾನ ರಾಯಲ್ಸ್ ಪರ ವೇಗಿ ಸಂದೀಪ್ ಶರ್ಮಾ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ನಾವಿಂದು ಸಂದೀಪ್ ಶರ್ಮಾ ಅವರ ಬ್ಯೂಟಿಫುಲ್ ಪತ್ನಿಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

Cricket Apr 23, 2024, 4:03 PM IST

Rajasthan Royals Pacer Sandeep Sharma makes amends after going unsold last year kvnRajasthan Royals Pacer Sandeep Sharma makes amends after going unsold last year kvn

ಕಳೆದ ವರ್ಷ ಅನ್‌ಸೋಲ್ಡ್ ಆಗಿದ್ದ ಸಂದೀಪ್ ಶರ್ಮಾ, ಈಗ ಐಪಿಎಲ್ ಹೀರೋ..! ಕಮ್‌ಬ್ಯಾಕ್ ಅಂದ್ರೆ ಇದೇ ಅಲ್ವಾ?

ಇನ್ನು ಕಳೆದ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಅನುಭವಿ ವೇಗಿ ಸಂದೀಪ್ ಶರ್ಮಾ ಅನ್‌ಸೋಲ್ಡ್ ಆಗಿದ್ದರು. ಆದರೆ ಟೂರ್ನಿ ಆರಂಭಕ್ಕೂ ಮುನ್ನ ಗಾಯದ ಸಮಸ್ಯೆಯಿಂದಾಗಿ ಪ್ರಸಿದ್ಧ್ ಕೃಷ್ಣ ಐಪಿಎಲ್‌ನಿಂದ ಹೊರಬಿದ್ದ ಹಿನ್ನಲೆಯಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಪ್ರಸಿದ್ಧ್‌ಗೆ ಬದಲಿ ಆಟಗಾರನಾಗಿ ಸಂದೀಪ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು.

Cricket Apr 23, 2024, 1:41 PM IST

IPL 2024 Yashasvi Jaiswal Sandeep Sharma Guide RR To Huge Victory Over Mumbai Indians kvnIPL 2024 Yashasvi Jaiswal Sandeep Sharma Guide RR To Huge Victory Over Mumbai Indians kvn

ಯಶಸ್ವಿ ಜೈಸ್ವಾಲ್ ರಾಯಲ್‌ ಆಟಕ್ಕೆ ಮುಂಬೈ ಇಂಡಿಯನ್ಸ್‌ ಕಂಗಾಲು

ಮೊದಲು ಬ್ಯಾಟ್‌ ಮಾಡಿದ ಮುಂಬೈ, ತಿಲಕ್‌ ವರ್ಮಾ ಹಾಗೂ ನೇಹಲ್‌ ವಧೇರಾ ಸ್ಫೋಟಕ ಆಟದ ನೆರವಿನಿಂದ 20 ಓವರಲ್ಲಿ 9 ವಿಕೆಟ್‌ ಕಳೆದುಕೊಂಡು 179 ರನ್‌ ಕಲೆಹಾಕಿತು. ಗುರಿ ದೊಡ್ಡದಿದ್ದರೂ ರಾಜಸ್ಥಾನದ ಅಬ್ಬರದ ಮುಂದೆ ಈ ಮೊತ್ತ ತುಂಬಾ ಸಣ್ಣದಾಗಿ ಕಂಡುಬಂತು. ತಂಡ 18.4 ಓವರಲ್ಲೇ ಗೆಲುವಿನ ದಡ ಸೇರಿತು.

Cricket Apr 23, 2024, 6:18 AM IST

Sandeep Sharma take 5 wickets haul Mumbai Indians set 180 runs target to Rajasthan Royals kvnSandeep Sharma take 5 wickets haul Mumbai Indians set 180 runs target to Rajasthan Royals kvn

ಸಂದೀಪ್ ಶರ್ಮಾಗೆ 5 ವಿಕೆಟ್ ಗೊಂಚಲು; ರಾಜಸ್ಥಾನಕ್ಕೆ ಸವಾಲಿನ ಗುರಿ ನೀಡಿದ ಮುಂಬೈ ಇಂಡಿಯನ್ಸ್

ಇಲ್ಲಿನ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಲು ರಾಜಸ್ಥಾನ ರಾಯಲ್ಸ್ ವೇಗಿಗಳು ಅವಕಾಶ ನೀಡಲಿಲ್ಲ.

Cricket Apr 22, 2024, 9:22 PM IST

IPL 2024 Mumbai Indians win the toss and elect to bat first against Rajasthan Royals kvnIPL 2024 Mumbai Indians win the toss and elect to bat first against Rajasthan Royals kvn

IPL 2024: ರಾಜಸ್ಥಾನ ರಾಯಲ್ಸ್ ಎದುರು ಟಾಸ್ ಗೆದ್ದ ಮುಂಬೈ ಬ್ಯಾಟಿಂಗ್ ಆಯ್ಕೆ; 3 ಬದಲಾವಣೆ

ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಹೈವೋಲ್ಟೇಜ್ ಕದನಕ್ಕೆ ಇಲ್ಲಿನ ಸವಾಯಿ ಮಾನ್‌ಸಿಂಗ್ ಮೈದಾನ ಆತಿಥ್ಯ ವಹಿಸಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದ್ದು, ನೆಹಾಲ್ ವದೇರಾ, ಪೀಯೂಸ್ ಚಾವ್ಲಾ ಹಾಗೂ ನುವಾನ್ ತುಷಾರ ತಂಡ ಕೂಡಿಕೊಂಡಿದ್ದಾರೆ.

Cricket Apr 22, 2024, 7:08 PM IST

IPL 2024 Rajasthan Royals take on Mumbai Indians Challenge in Jaipur kvnIPL 2024 Rajasthan Royals take on Mumbai Indians Challenge in Jaipur kvn

ಬಲಿಷ್ಠ ರಾಜಸ್ಥಾನ ರಾಯಲ್ಸ್‌ಗಿಂದು ಮುಂಬೈ ಇಂಡಿಯನ್ಸ್ ಸವಾಲು

ರಾಜಸ್ಥಾನ ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದು, ಸಂಘಟಿತ ಹೋರಾಟ ತಂಡದ ಪ್ಲಸ್‌ ಪಾಯಿಂಟ್‌. ಮುಂಬೈ ವಿರುದ್ಧವೂ ತವರಿನ ಪಿಚ್‌ನ ಲಾಭವೆತ್ತಿ ಗೆಲುವು ಸಾಧಿಸಲು ಸಂಜು ಸ್ಯಾಮ್ಸನ್‌ ಪಡೆ ಕಾಯುತ್ತಿದೆ. ಅತ್ತ ಮುಂಬೈ ಅಸ್ಥಿರ ಪ್ರದರ್ಶನ ತೋರುತ್ತಿದ್ದು, ತನ್ನ ನೈಜ ಚಾಂಪಿಯನ್‌ ಆಟವನ್ನು ಇನ್ನಷ್ಟೇ ಪ್ರದರ್ಶಿಸಬೇಕಿದೆ.

Cricket Apr 22, 2024, 11:26 AM IST

IPL 2024 Yuzvendra Chahal plays turf cricket with locals score half century viral video ckmIPL 2024 Yuzvendra Chahal plays turf cricket with locals score half century viral video ckm

Video ಸಿಕ್ಸರ್ ಸೆಲೆಬ್ರೇಷನ್‌ನಲ್ಲಿ ಜಾರೋಯ್ತು ಚಹಾಲ್ ಪ್ಯಾಂಟ್, 1ರನ್ನಿಂದ ಫಿಫ್ಟಿ ಮಿಸ್!

ಎದುರಾಳಿಗಳಿಗೆ ಸ್ಪಿನ್ ಮೋಡಿ ಮಾಡುವ ಯುಜವೇಂದ್ರ ಚಹಾಲ್ ಅಷ್ಟೇ ಫನ್ನಿ ಕೂಡ. ಮೈದಾನದಲ್ಲೇ ಹಲವರ ಕಾಲೆಳೆಯುತ್ತಾರೆ. ಇದೀಗ ಯುಜವೇಂದ್ರ ಚಹಾಲ್ ಭರ್ಜರಿ ಬ್ಯಾಟಿಂಗ್ ಮೂಲಕ ಅಬ್ಬರಿಸಿ ಸಂಭ್ರಮ ಆಚರಿಸಿದ್ದಾರೆ. ಆದರೆ ಈ ಸಂಭ್ರಮದ ವೇಳೆ ಚಹಾಲ್ ಪ್ಯಾಂಟ್ ಜಾರಿಹೋಗಿದೆ.. ಇತ್ತ 1 ರನ್‌ನಿಂದ ಅರ್ಧಶತಕವೂ ಮಿಸ್ ಆಗಿದೆ.

Cricket Apr 21, 2024, 6:54 PM IST

Triangular Competition at Jalore in Rajasthan of Lok Sabha Elections 2024 grg Triangular Competition at Jalore in Rajasthan of Lok Sabha Elections 2024 grg

ರಾಜಸ್ಥಾನ: ಜಾಲೋರ್‌ನಲ್ಲಿ ಗೆಹ್ಲೋಟ್‌ ಪುತ್ರನ ಸೋಲಿನ ಕೊಂಡಿ ಕಳಚುವುದೇ?

ಜಾಲೋರ್‌ನಲ್ಲಿ ಬಿಜೆಪಿ ತನ್ನ ಹ್ಯಾಟ್ರಿಕ್‌ ಸಂಸದ ದೇವ್‌ಜಿ ಪಟೇಲ್‌ಗೆ ಟಿಕೆಟ್‌ ನಿರಾಕರಿಸಿ ಸಾಮಾನ್ಯ ಕಾರ್ಯಕರ್ತ ಲಂಬಾರಾಂ ಚೌಧರಿಗೆ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ನಿಂದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಪುತ್ರ ವೈಭವ್‌ಗೆ ಕಣದಲ್ಲಿದ್ದಾರೆ. ಹಾಗೆಯೇ ಬಿಎಸ್‌ಪಿ ಸಹ ಸ್ಥಳೀಯ ಪ್ರಬಲ ಸಮುದಾಯಕ್ಕೆ ಸೇರಿದ ಲಾಲ್‌ ಸಿಂಗ್‌ ರಾಥೋಡ್‌ ಅವರನ್ನು ಕಣಕ್ಕಿಳಿಸಿರುವುದು ತ್ರಿಕೋನ ಸ್ಪರ್ಧೆ ಏರ್ಪಡುವಂತೆ ಮಾಡಿದೆ.
 

Politics Apr 21, 2024, 9:01 AM IST