Asianet Suvarna News Asianet Suvarna News
8837 results for "

ಹಣ

"
1 crore 10 lakh money illegally transported in village accountant's car at ramdurg in belagavi grg 1 crore 10 lakh money illegally transported in village accountant's car at ramdurg in belagavi grg

ಬೆಳಗಾವಿ: ಗ್ರಾಮ ಲೆಕ್ಕಾಧಿಕಾರಿ ಕಾರಲ್ಲಿ ಅಕ್ರಮವಾಗಿ ಕೋಟಿ ಕೋಟಿ ಹಣ ಸಾಗಾಟ..!

ಗ್ರಾಮ ಲೆಕ್ಕಾಧಿಕಾರಿ ಕಾರಲ್ಲಿ ದಾಖಲೆ ರಹಿತವಾಗಿ 1 ಕೋಟಿ 10 ಲಕ್ಷ ಹಣ ಸಾಗಿಸಲಾಗುತ್ತಿತ್ತು. ಈ ವೇಳೆ ದಾಳಿ ಮಾಡಿದ ಪೊಲೀಸರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದ ಚೆಕ್‌ಪೋಸ್ಟ್‌ನಲ್ಲಿ ವಶಕ್ಕೆ1 ಕೋಟಿ 10 ಲಕ್ಷ ಹಣವನ್ನ ವಶಕ್ಕೆ ಪಡೆದಿದ್ದಾರೆ. 

Karnataka Districts Jul 19, 2024, 8:59 PM IST

idbi bank employee arrested on tourism department scam in bagalkot grg idbi bank employee arrested on tourism department scam in bagalkot grg

ಬಾಗಲಕೋಟೆ: ಪ್ರವಾಸೋದ್ಯಮ ಇಲಾಖೆ ಹಗರಣ, ಐಡಿಬಿಐ ಬ್ಯಾಂಕ್‌ ಉದ್ಯೋಗಿ ಅರೆಸ್ಟ್‌

ಐಡಿಬಿಐ ಬ್ಯಾಂಕ್‌ನಲ್ಲಿನ 3 ಖಾತೆಗಳಿಂದ 2 ಕೋಟಿ 43 ಲಕ್ಷ ಹಣವನ್ನ ಇಲಾಖೆಯ ಡಿಡಿ, ಪ್ರವಾಸೋದ್ಯಮ ಸಮಿತಿಯ ಅಧ್ಯಕ್ಷರಿಗೆ ಗೊತ್ತಿಲ್ಲದಂತೆ ಬ್ಯಾಂಕ್ ಸಿಬ್ಬಂದಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದರು. ಜುಲೈ 2 ರಂದು ಇಲಾಖೆಯ ಡಿಡಿ ಗೋಪಾಲ್ ಹಿತ್ತಲಮನಿ ಗಮನಕ್ಕೆ ಬಂದಾಗ, ಜುಲೈ 11 ರಂದು ಸಿಇಎನ್ ಪೊಲೀಸ್ ಠಾಣೆಯಲ್ಲಿ, ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿ ವಿರುದ್ಧ ದೂರು ನೀಡಿದ್ದರು: ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ 

Karnataka Districts Jul 19, 2024, 4:37 PM IST

surya shukra yuti after five years people of these zodiac signs will get money and their golden period will start suh surya shukra yuti after five years people of these zodiac signs will get money and their golden period will start suh

5 ವರ್ಷದ ನಂತರ ಶುಕ್ರ ಸೂರ್ಯ ಸಂಯೋಗ, ಮಿಥುನ ಜತೆ ಈ 3 ರಾಶಿಗೆ ಹಣವೋ ಹಣ ಅದೃಷ್ಟ

ಶುಕ್ರ ಸೂರ್ಯ ಸಂಯೋಗದಿಂದ ಯಾವ ರಾಶಿಗೆ ಅದೃಷ್ಟ ನೋಡಿ

Festivals Jul 19, 2024, 3:48 PM IST

maha shakti yoga 2024 these zodiac signs over cross all the problems and get success suhmaha shakti yoga 2024 these zodiac signs over cross all the problems and get success suh

5 ರಾಶಿಯವರಿಗೆ 5 ಗ್ರಹದಿಂದ ಮಹಾಶಕ್ತಿ ಯೋಗ, ಉದ್ಯೋಗದಲ್ಲಿ ಬಡ್ತಿ ವಿದೇಶ ಪ್ರಯಾಣ ಯೋಗ

ಶನಿ, ಕುಜ, ರವಿ, ರಾಹು, ಕೇತುಗಳಂತಹ ದುಷ್ಟ ಗ್ರಹಗಳು ಯಾವುದೇ ರಾಶಿಯ ಅಂದರೆ 12 ನೇ ಸ್ಥಾನದಲ್ಲಿ ವ್ಯದ ಸ್ಥಾನದಲ್ಲಿ ಸಾಗುತ್ತಿರುವಾಗ ಈ ಮಹಾ ಶಕ್ತಿ ಯೋಗವು ಸಂಭವಿಸುತ್ತದೆ. 
 

Festivals Jul 19, 2024, 10:50 AM IST

shukra gochar 2024 positive impact of venus transit in ashlesha nakshatra on july 20 and its effect on zodiac signs suhshukra gochar 2024 positive impact of venus transit in ashlesha nakshatra on july 20 and its effect on zodiac signs suh

ಜುಲೈ 20 ರಿಂದ ಈ 3 ರಾಶಿಯವರಿಗೆ ಜಾಕ್ ಪಾಟ್‌ ಕೈ ತುಂಬಾ ಹಣ, ನಾಳೆ ಆಶ್ಲೇಷಾ ನಕ್ಷತ್ರದಲ್ಲಿ ಶುಕ್ರ

ವೈದಿಕ ಜ್ಯೋತಿಷ್ಯದ ಅತ್ಯಂತ ಮಂಗಳಕರ ಗ್ರಹ ಮತ್ತು ಪ್ರೀತಿ, ಆನಂದ, ಐಶ್ವರ್ಯ ಮತ್ತು ವೈಭವವನ್ನು ನೀಡುವ ಶುಕ್ರ, ಜುಲೈ 20, 2024 ರಿಂದ ಆಶ್ಲೇಷ ನಕ್ಷತ್ರವನ್ನು ಪ್ರವೇಶಿಸುತ್ತಾನೆ.
 

Festivals Jul 19, 2024, 9:51 AM IST

Chanakya Niti tells that people should spend money on these three things pavChanakya Niti tells that people should spend money on these three things pav

ಈ ಮೂರು ವಿಷ್ಯಗಳಿಗೆ ಹಿಂದೆ ಮುಂದೆ ನೋಡದೆ ಹಣ ಖರ್ಚು ಮಾಡೋ ವ್ಯಕ್ತಿ ಶ್ರೀಮಂತನಾಗ್ತಾನೆ!

ಆಚಾರ್ಯ ಚಾಣಕ್ಯ ತಮ್ಮ ನೀತಿ ಶಾಸ್ತ್ರದಲ್ಲಿ ದಾನ ಮಾಡುವ ಮಹತ್ವವನ್ನು ಹೇಳಿದ್ದಾರೆ. ಅಗತ್ಯವಿರುವ ಸ್ಥಳಗಳಲ್ಲಿ ಹಣ ಖರ್ಚು ಮಾಡುವ ವ್ಯಕ್ತಿಯು ಯಾವಾಗಲೂ ಶ್ರೀಮಂತನಾಗಿರುತ್ತಾನೆ.
 

Festivals Jul 18, 2024, 5:02 PM IST

Ramesh Kakhandaki stabbed by student at dharwad district ravRamesh Kakhandaki stabbed by student at dharwad district rav

ಹಣ ನೀಡದ್ದಕ್ಕೆ ಸ್ಫೂರ್ತಿ ಕರಿಯರ್ ಮಾಲೀಕನಿಗೆ ಚಾಕು ಇರಿದ ವಿದ್ಯಾರ್ಥಿ!

ಹಣ ನೀಡದ್ದಕ್ಕೆ ಸ್ಫೂರ್ತಿ ಕರಿಯರ್ ಮಾಲೀಕನಿಗೆ ವಿದ್ಯಾರ್ಥಿಯೋರ್ವ ಮನಬಂದಂತೆ ಚಾಕು ಇರಿದು ಪರಾರಿಯಾದ ಘಟನೆ ಧಾರವಾಡದ ಸಪ್ತಾಪೂರದಲ್ಲಿ ನಡೆದಿದೆ. ಕರಿಯರ್ ಮಾಲೀಕ ರಮೇಶ ಕಾಖಂಡಕಿ ಇರಿತಕೊಳ್ಳಗಾದವರು, ಕಲಬುರಗಿ ಮೂಲದ ಭೀರಪ್ಪ ಎಂಬುವವನಿಂದ ಕೃತ್ಯ.

CRIME Jul 18, 2024, 2:08 PM IST

Bagalkot labour department is also scam after valmiki scam muda scam ravBagalkot labour department is also scam after valmiki scam muda scam rav

ಕಾರ್ಮಿಕ ಇಲಾಖೆಯಲ್ಲೂ ಅಕ್ರಮ : ಹೊರಗುತ್ತಿಗೆ ನೌಕರನೇ ₹2.83 ಕೋಟಿ ವಂಚಿಸಿದ ಪ್ರಕರಣ ಬೆಳಕಿಗೆ

ರಾಜ್ಯಾದ್ಯಂತ ಸದ್ದು ಮಾಡಿದ್ದ ಬಾಗಲಕೋಟೆ ಪ್ರವಾಸೋದ್ಯಮ ಇಲಾಖೆ ಹಣ ಅಕ್ರಮ ವರ್ಗಾವಣೆ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯ ಕಾರ್ಮಿಕ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರನೇ ₹2.83 ಕೋಟಿ ವಂಚಿಸಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

state Jul 18, 2024, 9:36 AM IST

daily horoscope today July 18th 2024 suh daily horoscope today July 18th 2024 suh

ಈ ರಾಶಿಗಿಂದು ಹಣಕಾಸು ವಿಷಯದಲ್ಲಿ ಯಶಸ್ಸು, ಮದುವೆ ಭಾಗ್ಯ

ಇಂದು 18ನೇ ಜುಲೈ 2024 ಗುರುವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 

Festivals Jul 18, 2024, 5:00 AM IST

Valmiki corporation scam B nagendra and basangowda daddal used illegal money buy liquor during the Lok Sabha elections says ED ravValmiki corporation scam B nagendra and basangowda daddal used illegal money buy liquor during the Lok Sabha elections says ED rav

ವಾಲ್ಮೀಕಿ ನಿಗಮದ ಹಣ ಚುನಾವಣೆ ವೇಳೆ ಮದ್ಯ ಖರೀದಿಗೆ ಬಳಕೆ! : ಇಡಿ

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅವ್ಯವಹಾರಕ್ಕೂ, ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಗೂ ನಂಟು ಇರುವುದು ಪತ್ತೆಯಾಗಿದೆ. ಪ್ರಕರಣ ಬೆಳಕಿಗೆ ಬಂದಾಗ ಸಾಚಾಗಳಂತೆ ಹೇಳಿಕೆ ನೀಡಿದ್ದ ನಾಗೇಂದ್ರ, ದದ್ದಲ್ಲ ಮತ್ತು ಅವರನ್ನ ಸಮರ್ಥಿಸಿಕೊಂಡ ಸರ್ಕಾರದ ಮಂತ್ರಿಗಳು ಈಗ ಏನು ಹೇಳ್ತಾರೆ?

state Jul 18, 2024, 4:46 AM IST

mukesh ambani business statistics in Anant and Radhika Merchant's lavish wedding gowmukesh ambani business statistics in Anant and Radhika Merchant's lavish wedding gow

ಅನಂತ್-ರಾಧಿಕಾ ಅದ್ಧೂರಿಯಲ್ಲಅತೀ ಕಂಜೂಸ್‌ ಮದುವೆ, ಇದು ನಿಜ ಅಂಬಾನಿ ಜಿಪುಣರಲ್ಲೇ ಜಿಪುಣ, ಕಾರಣಗಳು ಹಲವು!

ಬರೋಬ್ಬರಿ ರೂ 5000 ಕೋಟಿ ಜಾಸ್ತಿ ಹಣವನ್ನು ಮದುವೆಗಾಗಿ ಅಂಬಾನಿ ಖರ್ಚು ಮಾಡಿದ್ದಾರೆ. ಆದರೆ ಇದೊಂದು ಕಂಜೂಸ್‌ ಮದುವೆ ಅಂತ ಕೆಲವರು ಹೇಳುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳು ಇಲ್ಲಿದೆ.

BUSINESS Jul 17, 2024, 10:01 PM IST

hospital license cancel if dengue test charged too much in dharwad says dc divya prabhu grg hospital license cancel if dengue test charged too much in dharwad says dc divya prabhu grg

ಡೆಂಘೀ ಟೆಸ್ಟ್‌ಗೆ ಹೆಚ್ಚು ಹಣ ವಸೂಲು ಮಾಡಿದ್ರೆ ಆಸ್ಪತ್ರೆ ಲೈಸನ್ಸ್ ರದ್ದು: ಧಾರವಾಡ ಡಿಸಿ

ಸರಕಾರದ ಈ ಆದೇಶ ಉಲ್ಲಂಘನೆ ಆಗದಂತೆ ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ತಪ್ಪಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯ ಆಸ್ಪತ್ರೆಗಳಿಗೆ ಪ್ರಯೋಗಾಲಯಗಳಿಗೆ ನಿರಂತರವಾಗಿ ಭೇಟಿ ನೀಡಿ ಪರಿಶೀಲಿಸಬೇಕೆಂದು ಸೂಚಿಸಿದ ಜಿಲ್ಲಾಧಿಕಾರಿ ದಿವ್ಯ ಪ್ರಭು 

Karnataka Districts Jul 17, 2024, 7:32 PM IST

Top 5 Luckiest Zodiac Sign On Thursday 18th July 2024 Brahma Yog Is Very Lucky suh  Top 5 Luckiest Zodiac Sign On Thursday 18th July 2024 Brahma Yog Is Very Lucky suh

ನಾಳೆ ಜುಲೈ 18 ಬ್ರಹ್ಮ ಯೋಗ, ತುಲಾ ಜತೆ ಈ 5 ರಾಶಿಗಳಿಗೆ ಬಂಪರ್ ಲಾಭ ಹಣ

ನಾಳೆ ಅಂದರೆ ಜುಲೈ 18 ರಂದು ಶುಕ್ಲ ಯೋಗ, ಬ್ರಹ್ಮ ಯೋಗ ಸೇರಿದಂತೆ ಹಲವು ಫಲದಾಯಕ ಯೋಗಗಳು ರೂಪುಗೊಳ್ಳುತ್ತಿದ್ದು, ನಾಳೆ ಮೇಷ, ಕರ್ಕಾಟಕ, ತುಲಾ ಸೇರಿದಂತೆ ಇತರ 5 ರಾಶಿಗಳಿಗೆ ಪ್ರಯೋಜನಕಾರಿಯಾಗಲಿದೆ.
 

Festivals Jul 17, 2024, 4:49 PM IST

Chaturmas 2024 Till 12 November The Grace Of Lord Vishnu Will Provide Wealth And Success These Five Zodiac Signs suhChaturmas 2024 Till 12 November The Grace Of Lord Vishnu Will Provide Wealth And Success These Five Zodiac Signs suh

ನವೆಂಬರ್ 12 ರವರೆಗೆ ಈ ರಾಶಿಗೆ ರಾಜಯೋಗ, ಹಣವೋ ಹಣ ಕೈ ತುಂಬಾ ದುಡ್ಡು

ಕಾರ್ತಿಕ ಏಕಾದಶಿಯನ್ನು ಈ ವರ್ಷ ನವೆಂಬರ್ 12 ರಂದು ಆಚರಿಸಲಾಗುತ್ತದೆ. ಜುಲೈ 17 ರಿಂದ ನವೆಂಬರ್ 12 ರವರೆಗಿನ ಈ ಅವಧಿಯು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಬಹಳ ವಿಶೇಷವಾಗಿರುತ್ತದೆ.
 

Festivals Jul 17, 2024, 3:03 PM IST

Valmiki Corporation scam money transfer to farmer account nbnValmiki Corporation scam money transfer to farmer account nbn
Video Icon

ವಾಲ್ಮೀಕಿ ನಿಗಮ ಹಗರಣ: ಹಣದ ವರ್ಗಾವಣೆಯ ಮೂಲ ಹುಡುಕುತ್ತಿರುವ ತನಿಖಾ ತಂಡ!

ನೆಕ್ಕಂಟಿ ನಾಗರಾಜ್ ಸಂಬಂಧಿ ಎನ್ನಲಾದ ವೆಂಕಟರಾವ್ ರೆಡ್ಡಿ
ಒಂದೇ ಕುಟುಂಬದ ‌ನಾಲ್ವರಿಗೆ ಹಣ ಜಮೆ ಮಾಡಿರುವ ನಾಗರಾಜ್
98 ಲಕ್ಷ ರೂಪಾಯಿ ವರ್ಗಾವಣೆ ಮಾಡಿರುವ ನೆಕ್ಕಂಟಿ ನಾಗರಾಜ್
 

Karnataka Districts Jul 17, 2024, 1:24 PM IST