Asianet Suvarna News Asianet Suvarna News
748 results for "

ಅಭ್ಯರ್ಥಿಗಳು

"
4th phase of the elections for 59 assembly constituencies in Uttar Pradesh on February 23 mnj4th phase of the elections for 59 assembly constituencies in Uttar Pradesh on February 23 mnj

Assembly Elections 2022: ಉತ್ತರ ಪ್ರದೇಶದ 59 ಕ್ಷೇತ್ರಗಳಲ್ಲಿ 4ನೇ ಹಂತದ ಮತದಾನ!

*ಉತ್ತರ ಪ್ರದೇಶ: 4ನೇ ಹಂತದ ಮತದಾನ ಇಂದು
*59 ಕ್ಷೇತ್ರಗಳಲ್ಲಿ ಮತದಾನ: ಕಣದಲ್ಲಿ 624 ಅಭ್ಯರ್ಥಿಗಳು
*ಲಕ್ಷ್ಮಿ ‘ಆನೆ’ ಅಥವಾ ‘ಸೈಕಲ್‌’ ಮೇಲೆ ಬರಲ್ಲ: ಸಿಂಗ್ 
*ಚುನಾವಣಾ ರಾರ‍ಯಲಿಯಲ್ಲಿ ಬಿಎಸ್ಪಿ, ಎಸ್ಪಿಗೆ ರಾಜನಾಥ್‌ ಟಾಂಗ್‌

India Feb 23, 2022, 8:27 AM IST

KNNL Recruitment 2022 notification Apply for Manager and other posts gowKNNL Recruitment 2022 notification Apply for Manager and other posts gow

KNNL Recruitment 2022: ಕರ್ನಾಟಕ ನೀರಾವರಿ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್​ ಖಾಲಿ  ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮಾರ್ಚ್ 3, 2022 ಕೊನೆಯ ದಿನವಾಗಿದೆ. 

State Govt Jobs Feb 20, 2022, 8:47 PM IST

IGM Recruitment 2022 notification for various posts gowIGM Recruitment 2022 notification for various posts gow

IGM Recruitment 2022: 10ನೇ ತರಗತಿಯಾದವರಿಗೆ ಬಂಗಾರದಂತಹ ಉದ್ಯೋಗವಕಾಶ!

ಭಾರತ ಸರ್ಕಾರದ ಮಿಂಟ್  ವಿವಿಧ ಹುದ್ದೆಗಳ  ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಒಟ್ಟು  15 ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾರ್ಚ್ 1, 2022 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Central Govt Jobs Feb 20, 2022, 3:24 PM IST

UP Elections 8 woman candidates are contesting from Ayodhya podUP Elections 8 woman candidates are contesting from Ayodhya pod

ದಶಕದ ಬಳಿಕ ಅರ್ಧ ಜನಸಂಖ್ಯೆ ಮೇಲೆ ಪಕ್ಷಗಳ ಭರವಸೆ, ಅಯೋಧ್ಯೆಯಲ್ಲಿ ಒಟ್ಟು 8 ಮಹಿಳಾ ಅಭ್ಯರ್ಥಿಗಳು!

* ಉತ್ತರ ಪ್ರದೇಶದಲ್ಲಿ ಚುನಾವಣಾ ರಂಗು

* ದಶಕದ ಬಳಿಕ ಅರ್ಧ ಜನಸಂಖ್ಯೆ ಮೇಲೆ ಪಕ್ಷಗಳ ಭರವಸೆ

* ಅಯೋಧ್ಯೆ ಕ್ಷೇತ್ರದಲ್ಲಿ ಒಟ್ಟು 8 ಮಹಿಳಾ ಅಭ್ಯರ್ಥಿಗಳು

India Feb 16, 2022, 12:27 PM IST

East Coast Railway Recruitment 2022 notification for Apprentice  post gowEast Coast Railway Recruitment 2022 notification for Apprentice  post gow

East Coast Railway Apprentice Recruitment 2022: ಬರೋಬ್ಬರಿ 756 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪೂರ್ವ ಕರಾವಳಿ ರೈಲ್ವೆ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು  756  ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು   ಆನ್‌ಲೈನ್‌ ಮೂಲಕ ಮಾರ್ಚ್ 7, 2022ರೊಳಗೆ ಅರ್ಜಿ ಆಹ್ವಾನ

Central Govt Jobs Feb 11, 2022, 3:09 PM IST

Controller General of Accounts recruitment 2022 notification   for the post of Assistant Accounts Officer  gowController General of Accounts recruitment 2022 notification   for the post of Assistant Accounts Officer  gow

CGA Recruitment 2022: 590 ಸಹಾಯಕ ಖಾತೆ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ

ಕಂಟ್ರೋಲರ್ ಆಫ್​ ಜನರಲ್ ಅಕೌಂಟ್ಸ್  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು  ಅಧಿಸೂಚನೆ ಹೊರಡಿಸಿದೆ.  ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆ ಬಿಡುಗಡೆಯಾದ 45 ದಿನಗಳೊಳಗೆ  ಆಫ್ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು.

Central Govt Jobs Feb 10, 2022, 6:56 PM IST

air india recruitment 2022 notification for many posts through walk in interview gowair india recruitment 2022 notification for many posts through walk in interview gow

AAAL Recruitment 2022: ಕಮಾಂಡರ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ನೇರ ಸಂದರ್ಶನ

 ಅಲಯನ್ಸ್ ಏರ್ ಏವಿಯೇಷನ್ ​​ಲಿಮಿಟೆಡ್  ಕಂಪನಿಯ ಅಗತ್ಯತೆಯ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು  ಅಧಿಸೂಚನೆ ಹೊರಡಿಸಿದೆ.  ಅಭ್ಯರ್ಥಿಗಳು  ಫೆಬ್ರವರಿ 14 ಮತ್ತು 15ರಂದು ನೇರ ಸಂದರ್ಶನ ನಡೆಯಲಿದೆ.

Central Govt Jobs Feb 4, 2022, 7:45 PM IST

Bharath Electronics Limited Recruitment 2022 notification for Trainee Engineer and other posts gowBharath Electronics Limited Recruitment 2022 notification for Trainee Engineer and other posts gow

BEL Recruitment 2022: ವಿವಿಧ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಫೆ.4 ಕೊನೆಯ ದಿನ

ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್  ಖಾಲಿ ಇರುವ  ವಿವಿಧ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್‌ ಮೂಲಕ ಫೆಬ್ರವರಿ 4ರೊಳಗೆ ಅರ್ಜಿ ಸಲ್ಲಿಸಬಹುದು.

Central Govt Jobs Feb 1, 2022, 6:43 PM IST

DCE Karnataka Provisional Guest Faculty Selection List 2022 released gowDCE Karnataka Provisional Guest Faculty Selection List 2022 released gow

Guest Faculty Provisional Selection List 2022: ಅತಿಥಿ ಉಪನ್ಯಾಸಕರ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಒಟ್ಟು 37 ವಿಷಯಗಳಿಗೆ  ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ. ಅರ್ಜಿ ಸಲ್ಲಿಸಲಿದ ಅಭ್ಯರ್ಥಿಗಳು  dce.karnataka.gov.in ಗೆ ಭೇಟಿ ನೀಡಿ.

 

State Govt Jobs Feb 1, 2022, 5:38 PM IST

Bharat Electronics Limited recruitment 2022   notification for six new senior engineer vacancies in bengaluru Unit gowBharat Electronics Limited recruitment 2022   notification for six new senior engineer vacancies in bengaluru Unit gow

BEL Recruitment 2022: ಸೀನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 9 ಕೊನೆಯ ದಿನ

ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್  ಖಾಲಿ ಇರುವ  6 ಸೀನಿಯರ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆಫ್‌ಲೈನ್‌ ಮೂಲಕ ಫೆಬ್ರವರಿ 9ರೊಳಗೆ ಅರ್ಜಿ ಸಲ್ಲಿಸಬಹುದು.

Central Govt Jobs Jan 31, 2022, 4:19 PM IST

Karnataka Students To Get Special Training For Filing Applications For Professional Courses gowKarnataka Students To Get Special Training For Filing Applications For Professional Courses gow

ಸಿಇಟಿ, ನೀಟ್, ಜೆಇಇ ಅರ್ಜಿ ತುಂಬುವ ಬಗ್ಗೆ ಸರಕಾರದಿಂದ ವಿಶೇಷ ತರಬೇತಿ

ಸಿಇಟಿ, ನೀಟ್, ಜೆಇಇ ಮುಂತಾದ ಉನ್ನತ ಹಂತದ ಪರೀಕ್ಷೆಗಳಿಗೆ ಅರ್ಜಿ ತುಂಬುವಾಗ ಅಭ್ಯರ್ಥಿಗಳು ತಪ್ಪು ಮಾಡುತ್ತಿರುವ ಹಿನ್ನೆಲೆಯಲ್ಲಿ  ಇದಕ್ಕೆ ಸಂಬಂಧಿಸಿದಂತೆ ಪದವಿ ಪೂರ್ವ ಮತ್ತು  ಪದವಿ ಹಂತಗಳಲ್ಲಿ ಆಯಾ ಕಾಲೇಜುಗಳಲ್ಲಿಯೇ ವಿಶೇಷ ತರಬೇತಿ ನೀಡಲು ಸೂಚಿಸಲಾಗಿದೆ.

Education Jan 30, 2022, 11:25 PM IST

Post Office Recruitment 2022 notification for Staff Car Driver posts gowPost Office Recruitment 2022 notification for Staff Car Driver posts gow

Post Office Recruitment 2022: ಅಂಚೆ ಇಲಾಖೆಯ ಸ್ಟಾಫ್​ ಕಾರ್ ಡ್ರೈವರ್ ಹುದ್ದೆಗೆ ಅರ್ಜಿ ಆಹ್ವಾನ

 ಭಾರತೀಯ ಅಂಚೆ ಇಲಾಖೆ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.   ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್​ 15 ಕೊನೆಯ ದಿನಾಂಕವಾಗಿದೆ. 

 

Central Govt Jobs Jan 25, 2022, 6:49 PM IST

KPTCL recruitment 2022 notification Apply Online for Junior Engineer posts and others  gowKPTCL recruitment 2022 notification Apply Online for Junior Engineer posts and others  gow

KPTCL Recruitment 2022: ವಿದ್ಯುತ್ ಪ್ರಸರಣ ನಿಗಮದಲ್ಲಿ 1492 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆವಿಪ್ರನಿನಿ) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

State Govt Jobs Jan 25, 2022, 3:37 PM IST

Satish Jarkiholi React on Congress Candidates Take Anti Defection Pledge grgSatish Jarkiholi React on Congress Candidates Take Anti Defection Pledge grg

Goa Elections: ಕಾಂಗ್ರೆಸ್‌ ಅಭ್ಯರ್ಥಿಗಳ ಆಣೆ, ಪ್ರಮಾಣ: ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು

*  ಆಣೆ ಪ್ರಮಾಣ ಅದು ಎಷ್ಟರ ಮಟ್ಟಿಗೆ ಸರಿ ಆ ಬಗ್ಗೆ ಗೊತ್ತಿಲ್ಲ
*  ನಿಷ್ಠೆಯಿಂದ ಇರಬೇಕು ಅಂತಾ ಹೇಳಿರಬಹುದು ಅಷ್ಟೇ 
*  ಯಾರೂ ಪಕ್ಷಕ್ಕೆ ಹಾನಿ ಮಾಡಬಾರದು ಅಂತಾ ಹೇಳಿರಬಹುದು ಅದರಲ್ಲೇನು ತಪ್ಪಿಲ್ಲ
 

Politics Jan 24, 2022, 12:58 PM IST

IOCL Recruitment notification for Trade and Technician Apprentice Vacancies gowIOCL Recruitment notification for Trade and Technician Apprentice Vacancies gow

IOCL Recruitment 2022: ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 31.

Central Govt Jobs Jan 23, 2022, 9:52 PM IST