Asianet Suvarna News Asianet Suvarna News
1902 results for "

ನಿಧನ

"
Police Dog Gowri Passed Away in Shivamogga grgPolice Dog Gowri Passed Away in Shivamogga grg

ಶಿವಮೊಗ್ಗ: ಅಪರಾಧ ಪತ್ತೆಯಲ್ಲಿ ತೊಡಗಿದ್ದ ಪೊಲೀಸ್ ಶ್ವಾನ ಗೌರಿ ಇನ್ನಿಲ್ಲ..!

ಶಿವಮೊಗ್ಗ(ಮೇ.11):  ಅಪರಾಧ ಪತ್ತೆಯಲ್ಲಿ ತೊಡಗಿದ್ದ ಪೊಲೀಸ್ ಡಾಗ್ ಗೌರಿ(11) ಇಂದು(ಗುರುವಾರ) ನಿಧನ ಹೊಂದಿದೆ. ಪೊಲೀಸ್ ಡಾಗ್ ಗೌರಿಗೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರು ಅಂತಿಮ ಗೌರವ ಸಲ್ಲಿಸಿದ್ದಾರೆ. 

Karnataka Districts May 11, 2023, 11:56 AM IST

Actress Ramya Pet Champ Passed Away After Missing gvdActress Ramya Pet Champ Passed Away After Missing gvd
Video Icon

ಕಳೆದು ಹೋಗಿದ್ದ ಕ್ವೀನ್ ರಮ್ಯಾ ಮುದ್ದಿನ ನಾಯಿ ನಿಧನ: ಕಣ್ಣೀರಿಟ್ಟ ಪದ್ಮಾವತಿ

ಸ್ಯಾಂಡಲ್‌ವುಡ್‌ನ ಪದ್ಮಾವತಿ ನಟಿ ರಮ್ಯಾ ಅವರು ಇದೀಗ ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ. ಅದೇ ರೀತಿ ಚುನಾವಣಾ ಪ್ರಚಾರದಲ್ಲೂ ಬ್ಯುಸಿ ಆಗಿದ್ದಾರೆ. ವಿಶೇಷವಾಗಿ ಅವರಿಗೆ ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ಇದೆ. ಅದರಲ್ಲೂ ಶ್ವಾನಗಳಿಗೆ ಅವರು ಸಖತ್​ ಪ್ರೀತಿ ತೋರಿಸುತ್ತಾರೆ.

Entertainment May 10, 2023, 2:39 PM IST

Karnataka assembly election 2023  police constable attended duty after his mothers funeral at gadaga ravKarnataka assembly election 2023  police constable attended duty after his mothers funeral at gadaga rav

Karnataka election 2023: ತಾಯಿ ನಿಧನರಾದರೂ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಪೇದೆ!

ಸೋಮವಾರವಷ್ಟೇ ತಾಯಿ ನಿಧನರಾದರೂ ವಿಚಲಿತರಾಗದೆ ತಾಯಿ ಅಂತ್ಯಕ್ರಿಯೆ ನೆರವೇರಿಸಿ ಚುನಾವಣಾ ಕರ್ತವ್ಯಕ್ಕೆ ಪೊಲೀಸ್‌ ಪೇದೆಯೊಬ್ಬರು ಹಾಜರಾಗಿ ಕರ್ತವ್ಯ ಪ್ರಜ್ಞೆ ಮೆರೆದ ಘಟನೆ ಜರುಗಿದೆ.

Karnataka Districts May 10, 2023, 12:22 AM IST

Ramya Divya spandana pet Champ passed away after missing sgkRamya Divya spandana pet Champ passed away after missing sgk

ಕಾಣೆಯಾಗಿದ್ದ ನಟಿ ರಮ್ಯಾ ಮುದ್ದಿನ ನಾಯಿ 'ಚಾಂಪ್' ನಿಧನ

ಕಾಣೆಯಾಗಿದ್ದ ನಟಿ ರಮ್ಯಾ ಮುದ್ದಿನ ನಾಯಿ 'ಚಾಂಪ್' ನಿಧನ ಹೊಂದಿದೆ. ಈ ಬಗ್ಗೆ ದಿವ್ಯಾ ಸ್ಪಂದನಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.  

Sandalwood May 7, 2023, 10:47 AM IST

Karnataka Election 2023 MP Sumalatha Ambareesh Slams On HD Kumaraswamy gvdKarnataka Election 2023 MP Sumalatha Ambareesh Slams On HD Kumaraswamy gvd

ಅಂಬರೀಶ್‌ಗೊಂದು ಸ್ಮಾರಕ ನಿರ್ಮಿಸಲಿಲ್ಲ: ಎಚ್‌ಡಿಕೆ ವಿರುದ್ಧ ಸುಮಲತಾ ವಾಗ್ದಾಳಿ

ಅಂಬರೀಶ್‌ ಬದುಕಿದ್ದಾಗ ಅವರನ್ನು ಆತ್ಮೀಯ ಗೆಳೆಯ ಎನ್ನುತ್ತಿದ್ದವರು ಅವರು ನಿಧನರಾದಾಗ ಒಂದು ಸ್ಮಾರಕ ನಿರ್ಮಿಸಲು ಮುಂದಾಗಲಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು ಸಂಸದೆ ಸುಮಲತಾ ಟೀಕಿಸಿದರು. 

Politics May 5, 2023, 1:37 PM IST

uk man kept a pensioner s body in freezer and used his money for shopping ashuk man kept a pensioner s body in freezer and used his money for shopping ash

ವೃದ್ಧನ ಮೃತದೇಹ 2 ವರ್ಷ ಫ್ರೀಜರ್‌ನಲ್ಲಿಟ್ಟ: ಪಿಂಚಣಿ ಹಣವನ್ನು ಶಾಪಿಂಗ್‌ಗೆ ಬಳಸ್ತಿದ್ದ ಪಾಪಿ!

71 ವರ್ಷದ ಜಾನ್ ವೈನ್‌ರೈಟ್ ಸೆಪ್ಟೆಂಬರ್ 2018 ರಲ್ಲಿ ನಿಧನರಾಗಿದ್ದು, ಆದರೂ ಸಹ ಆತನ ಮೃತದೇಹವನ್ನು ಫ್ರೀಜರ್‌ನಲ್ಲಿ ಇರಿಸಿದ ನಂತರ ಆಗಸ್ಟ್ 22, 2020 ರಂದು ಪತ್ತೆಹಚ್ಚಲಾಗಿದೆ. 

CRIME May 4, 2023, 7:15 PM IST

Tamil Actor and director Manobala passes away at 69 in Chennai sgkTamil Actor and director Manobala passes away at 69 in Chennai sgk

ಡಾ.ವಿಷ್ಣುವರ್ಧನ್‌‌ಗೆ ಸಿನಿಮಾ ಮಾಡಿದ್ದ ತಮಿಳಿನ ಖ್ಯಾತ ನಟ-ನಿರ್ದೇಶಕ ಮನೋಬಾಲ ನಿಧನ

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ನಟನೆಯ ಡಿಸೆಂಬರ್ 31 ಸಿನಿಮಾ ನಿರ್ದೇಶನ ಮಾಡಿದ್ದ ತಮಿಳಿನ ಖ್ಯಾತ ನಟ ಮತ್ತು ನಿರ್ದೇಶಕ  ಮನೋಬಾಲಾ ನಿಧನಹೊಂದಿದ್ದಾರೆ.

Cine World May 3, 2023, 2:40 PM IST

mahatma gandhi s grandson arun gandhi passes away at 89 ashmahatma gandhi s grandson arun gandhi passes away at 89 ash

ಮಹಾತ್ಮ ಗಾಂಧಿ ಮೊಮ್ಮಗ ಇನ್ನಿಲ್ಲ: ಅನಾರೋಗ್ಯದಿಂದ ನಿಧನರಾದ ಅರುಣ್ ಗಾಂಧಿ

89 ವರ್ಷದ ಲೇಖಕ ಮತ್ತು ಸಾಮಾಜಿಕ-ರಾಜಕೀಯ ಕಾರ್ಯಕರ್ತರೂ ಆಗಿದ್ದ ಅರುಣ್‌ ಗಾಂಧಿ ಅವರ ಅಂತ್ಯಕ್ರಿಯೆಯನ್ನು ಇಂದೇ  ಕೊಲ್ಲಾಪುರದಲ್ಲಿ ನಡೆಸಲಾಗುವುದು ಎಂದು ಅವರ ಪುತ್ರ ತುಷಾರ್ ಗಾಂಧಿ ತಿಳಿಸಿದ್ದಾರೆ.

India May 2, 2023, 1:49 PM IST

Telugu choreographer Chaitanya self death after sharing emotional video sgkTelugu choreographer Chaitanya self death after sharing emotional video sgk

'ಸಾಲ ತೀರಿಸಲು ಆಗಿಲ್ಲ' ಎಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಕೊರಿಯೊಗ್ರಾಫರ್ ಚೈತನ್ಯ

ತೆಲುಗಿನ ಖ್ಯಾತ ನೃತ್ಯ ನಿರ್ದೇಶಕ ಚೈತನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ತನ್ನ ಕೊನೆಯ ದಿನವೆಂದು ವಿಡಿಯೋ ಶೇರ್ ಮಾಡಿ ಚೈತನ್ಯ ಆತ್ಮಹತ್ಯೆಗೆ ಶರಣರಾಗಿದ್ದಾರೆ.

Cine World May 1, 2023, 5:22 PM IST

Actress Vanitha Vijaykumar Mourns The Loss Of Her Third Husband sgkActress Vanitha Vijaykumar Mourns The Loss Of Her Third Husband sgk

ವನಿತಾ ವಿಜಯ್ ಕುಮಾರ್ 3ನೇ ಗಂಡ ನಿಧನ; ಭಾವುಕ ಪತ್ರ ಹಂಚಿಕೊಂಡ ನಟಿ

ನಟಿ ವನಿತಾ ವಿಜಯ್ ಕುಮಾರ್ 3ನೇ ಗಂಡ ಪೀಟರ್ ಪೌಲ್ ನಿಧನಕ್ಕೆ ಭಾವುಕ ಪತ್ರ ಹಂಚಿಕೊಂಡಿದ್ದಾರೆ.  

Cine World May 1, 2023, 4:05 PM IST

Veteran Malayalam actor Mamukkoya passes away at 76 sgkVeteran Malayalam actor Mamukkoya passes away at 76 sgk

ಫುಟ್‌ಬಾಲ್ ಫೀಲ್ಡ್‌ನಲ್ಲೇ ಕುಸಿದು ಬಿದ್ದು ಮಲಯಾಳಂ ಖ್ಯಾತ ನಟ ಮಾಮುಕ್ಕೋಯ ನಿಧನ

ಫುಟ್‌ಬಾಲ್ ಫೀಲ್ಡ್‌ನಲ್ಲೇ ಕುಸಿದು ಬಿದ್ದು ಮಲಯಾಳಂ ಖ್ಯಾತ ನಟ ಮಾಮುಕ್ಕೋಯ ನಿಧನಹೊಂದಿದ್ದಾರೆ. 

Cine World Apr 26, 2023, 1:58 PM IST

PM Modi to pay final tributes to Parkash Singh Badal Chandigarh at 12noon ckmPM Modi to pay final tributes to Parkash Singh Badal Chandigarh at 12noon ckm

ಮಾಜಿ ಸಿಎಂ ಬಾದಲ್ ನಿಧನ, ಅಂತಿಮ ದರ್ಶನಕ್ಕೆ ಪಂಜಾಬ್‌ಗೆ ಹೊರಟ ಪ್ರಧಾನಿ ಮೋದಿ!

ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅಂತಿಮ ದರ್ಶನಕ್ಕ ಪ್ರಧಾನಿ ಮೋದಿ ಪಂಜಾಬ್‌ಗೆ ತೆರಳಲಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಚಂಡೀಘಡ ತಲುಪಲಿರುವ ಮೋದಿ, ಬಾದಲ್‌ಗೆ ಗೌರವ ನಮನ ಸಲ್ಲಿಸಲಿದ್ದಾರೆ.

India Apr 26, 2023, 10:13 AM IST

Former Chief Minister of Punjab Parkash Singh Badal passed away sanFormer Chief Minister of Punjab Parkash Singh Badal passed away san

Breaking: ಅಕಾಲಿದಳದ ಹಿರಿಯ ನಾಯಕ, ಪಂಜಾಬ್‌ ಮಾಜಿ ಸಿಎಂ ಪ್ರಕಾಶ್‌ ಸಿಂಗ್‌ ಬಾದಲ್‌ ನಿಧನ!

ಶಿರೋಮಣಿ ಅಕಾಲಿದಳ ಪಕ್ಷದ ಪ್ರಶ್ನಾತೀತ ನಾಯಕ ಹಾಗೂ ಐದು ಬಾರಿ ಪಂಜಾಬ್‌ ಸಿಎಂ ಆಗಿ ಸೇವೆ ಸಲ್ಲಿಸಿದ್ದ ಪ್ರಕಾಶ್‌ ಸಿಂಗ್‌ ಬಾದಲ್‌ ಮಂಗಳವಾರ ನಿಧನಾರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
 

India Apr 25, 2023, 9:54 PM IST

Gemini Shankaran known as the Pioneer of Indian circus passed away at the age of 99 sanGemini Shankaran known as the Pioneer of Indian circus passed away at the age of 99 san

ಬಾಲ್ಯದಲ್ಲಿ ನಮ್ಮನ್ನು ಅಚ್ಚರಿಗೆ ನೂಕಿದ್ದ 'ಸರ್ಕಸ್‌' ಪಿತಾಮಹ ಜೆಮಿನಿ ಶಂಕರನ್‌ ವಿಧಿವಶ!

ಇಂದು ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಂಡು ಬದುಕನ್ನು ಸಾಗಿಸುತ್ತಿರುವ ವ್ಯಕ್ತಿಗಳಿಗೆ ಬಾಲ್ಯದಲ್ಲಿ ಅಚ್ಚರಿ ಮೂಡಿಸಿದ್ದು 'ಸರ್ಕಸ್‌' ಎನ್ನುವ ಶಬ್ದ. ಅದರಲ್ಲೂ 'ಜೆಮಿನಿ' ಮತ್ತು 'ಜಂಬೋ' ಸರ್ಕಸ್‌ಗಳಷ್ಟು ಹೆಸರುವಾಸಿ ಮತ್ತಾವೂದು ಇದ್ದಿರಲಿಲ್ಲ. ಇಂಥ ಸರ್ಕಸ್‌ಗಳನ್ನು ಆರಂಭಿಸಿದ್ದ ಜೆಮಿನಿ ಶಂಕರನ್‌ ಇಂದು ನೆನಪು ಮಾತ್ರ.
 

India Apr 25, 2023, 4:02 PM IST

Congress Leader DB Inamdar Passed Away in Bengaluru grgCongress Leader DB Inamdar Passed Away in Bengaluru grg

ಬೆಳಗಾವಿ: ಕಾಂಗ್ರೆಸ್ ಹಿರಿಯ ‌ನಾಯಕ ಡಿ.ಬಿ.ಇನಾಮದಾರ್ ಇನ್ನಿಲ್ಲ

ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಡಿ.ಬಿ. ಇನಾಮದಾರ್ ‌ಅವರನ್ನ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ. ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ವಿಧಿವಶರಾಗಿದ್ದಾರೆ. 

Karnataka Districts Apr 25, 2023, 9:41 AM IST