Asianet Suvarna News Asianet Suvarna News
748 results for "

ಅಭ್ಯರ್ಥಿಗಳು

"
Apply for CET From March 2nd in Karnataka grg Apply for CET From March 2nd in Karnataka grg

ಮೇ 20-21ಕ್ಕೆ ಸಿಇಟಿ: ಇಂದಿನಿಂದ ಅರ್ಜಿ ಸಲ್ಲಿಕೆ

ಇಂದು ಬೆಳಗ್ಗೆ 11 ಗಂಟೆಯಿಂದ ಸಿಇಟಿಗೆ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಏ.4 ಅರ್ಜಿ ಸಲ್ಲಿಸಲು ಕೊನೆಯ ದಿನ. 

Education Mar 2, 2023, 8:52 AM IST

Karnataka assembly election 2023 A master plan to attract voters hubballi ravKarnataka assembly election 2023 A master plan to attract voters hubballi rav

Karnataka assembly election 2023: ಈಗಲೇ ಆಣೆ ಪ್ರಮಾಣ ಶುರು!

ಧಾರವಾಡ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ರಂಗು ದಿನದಿಂದ ದಿನಕ್ಕೆ ಏರುತ್ತಿದೆ. ಚುನಾವಣೆ ಘೋಷಣೆಗೂ ಮುನ್ನವೇ ಗ್ರಾಮೀಣ ಪ್ರದೇಶಗಳಲ್ಲೀಗ ಆಣೆ ಪ್ರಮಾಣದ ಕಸರತ್ತು ಶುರುವಾಗಿದೆ.

Politics Feb 23, 2023, 6:11 AM IST

Indian Army Recruitment Online CET for Soldiers New Recruitment Mode for JCOs and ORs satIndian Army Recruitment Online CET for Soldiers New Recruitment Mode for JCOs and ORs sat

Indian Army: ಸೈನಿಕರಾಗಲು ಆನ್‌ಲೈನ್‌ ಸಿಇಟಿ : ನೇಮಕಾತಿ ವೇಳೆ ಮೊಬೈಲ್‌ನಲ್ಲಿಯೂ ಪರೀಕ್ಷೆಗೆ ಅವಕಾಶ

ಮೊದಲ ಹಂತದಲ್ಲಿ, joinindianarmy.nic.in ವೆಬ್ಸೈಟ್ ನಲ್ಲಿ ಆನ್ಲೈನ್ನಲ್ಲಿ ನೋಂದಾಯಿಸಿದ ಮತ್ತು ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಗೆ ಒಳಗಾಗುತ್ತಾರೆ.

Jobs Feb 22, 2023, 5:56 PM IST

This time it is a freshman in Reserve Constituency Sullia gvdThis time it is a freshman in Reserve Constituency Sullia gvd

ಮೀಸಲು ಕ್ಷೇತ್ರ ಸುಳ್ಯದಲ್ಲಿ ಈ ಬಾರಿ ಹೊಸಬರ ದರ್ಬಾರು: ಸಚಿವ ಅಂಗಾರ ಸ್ಪರ್ಧೆ ಡೌಟ್‌

ಮೀಸಲು ಕ್ಷೇತ್ರವಾಗಿರುವ ಸುಳ್ಯದಲ್ಲಿ ಈ ಬಾರಿ ಪ್ರಮುಖ ರಾಜಕೀಯ ಪಕ್ಷಗಳು ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಎರಡರಿಂದಲೂ ಹೊಸ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂಬುದೇ ಕುತೂಹಲದ ಸಂಗತಿ.

Politics Feb 22, 2023, 8:25 AM IST

Supreme Court rejects ban on Competition in more than 1 constituency in elections akb Supreme Court rejects ban on Competition in more than 1 constituency in elections akb

1ಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಸ್ಪರ್ಧೆ: ನಿರ್ಬಂಧಕ್ಕೆ ಸುಪ್ರೀಂಕೋರ್ಟ್ ನಕಾರ

ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ನಿರ್ಬಂಧಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

India Feb 3, 2023, 9:35 AM IST

DOT Recruitment 2023 Notification Out For 270 Sub Divisional Engineer Posts gow DOT Recruitment 2023 Notification Out For 270 Sub Divisional Engineer Posts gow

DOT Recruitment 2023: ದೂರಸಂಪರ್ಕ ಇಲಾಖೆಯಲ್ಲಿ 270 ಹುದ್ದೆಗಳಿಗೆ ಅರ್ಜಿ ಆಹ್ವಾನ

ದೂರಸಂಪರ್ಕ ಇಲಾಖೆಯು ಡೆಪ್ಯುಟೇಶನ್ ಆಧಾರದ ಮೇಲೆ 270 ಖಾಲಿ ಇರುವ ಉಪ ವಿಭಾಗೀಯ ಇಂಜಿನಿಯರ್ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ. DOT ನೇಮಕಾತಿ 2023 ರಲ್ಲಿ ಆಸಕ್ತಿಯುಳ್ಳ ಅಭ್ಯರ್ಥಿಗಳು 20ನೇ ಫೆಬ್ರವರಿ 2023 ರಂದು ಅಥವಾ ಮೊದಲು ಅರ್ಜಿ ಸಲ್ಲಿಸಬಹುದು.

Central Govt Jobs Jan 17, 2023, 4:51 PM IST

South Central Railway Recruitment 2023 notification for 4103 apprentice posts gowSouth Central Railway Recruitment 2023 notification for 4103 apprentice posts gow

South Central Railway Recruitment 2023: ಬರೋಬ್ಬರಿ 4103 ಹುದ್ದೆಗಳಿಗೆ  ದಕ್ಷಿಣ ಮಧ್ಯ ರೈಲ್ವೆ ನೇಮಕಾತಿ

 ದಕ್ಷಿಣ ಮಧ್ಯ ರೈಲ್ವೆ ಖಾಲಿ ಇರುವ 4103 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು  ಆಸಕ್ತ ಅಭ್ಯರ್ಥಿಗಳು ಜನವರಿ 29, 2023 ರವರೆಗೆ  ಅರ್ಜಿ ಸಲ್ಲಿಸಲು ಅವಕಾಶ ಇದೆ.

Central Govt Jobs Jan 9, 2023, 11:47 AM IST

Certain that BJP will come to Power in Karnataka Says Malikayya Guttedar grgCertain that BJP will come to Power in Karnataka Says Malikayya Guttedar grg

Karnataka Assembly Elections 2023: 'ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ'

ಕಾಂಗ್ರೆಸ್‌ ನಾಯಕರು ಭಾರತ್‌ ಜೋಡೋ ಪಾದಯಾತ್ರೆ ಮಾಡುವುದು ಅರ್ಥವಿಲ್ಲ. ರಾಹುಲ್‌ ಗಾಂಧಿ ಅವರು ಮೊದಲು ಪಕ್ಷದಲ್ಲಿರುವ ನಾಯಕರ ಮನಸ್ಸುಗಳನ್ನು ಜೋಡೋ ಮಾಡಲಿ. ನಂತರ ಭಾರತ್‌ ಜೋಡೋಗೆ ಪ್ರಯತ್ನ ಮಾಡಲಿ: ಮಾಲಿಕಯ್ಯ ಗುತ್ತೇದಾರ 

Politics Jan 7, 2023, 8:30 PM IST

Huge Demand in the Congress Ticket for Lingasugur Reserved SC Seat in Raichur grgHuge Demand in the Congress Ticket for Lingasugur Reserved SC Seat in Raichur grg

ಲಿಂಗಸೂಗೂರು ಮೀಸಲು ಕ್ಷೇತ್ರದ ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ಭಾರೀ ಕಸರತ್ತು..!

ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಭಾರೀ ಪೈಪೋಟಿ, ಹಾಲಿ ಕಾಂಗ್ರೆಸ್ ಶಾಸಕರು ಇದ್ರೂ ಟಿಕೆಟ್ ಗಾಗಿ ತೆರೆಮರೆಯಲ್ಲಿ ಓಡಾಟ. ಅಸ್ಪೃಶ್ಯರಿಗೆ ಟಿಕೆಟ್ ನೀಡಲು ಹೈಕಮಾಂಡ್ ‌ಕದತಟ್ಟಿದ ಲಿಂಗಸೂಗೂರು ನಾಯಕರು. 

Politics Jan 3, 2023, 9:15 PM IST

CRPF Recruitment 2023 Notification for 1458 Various Post gowCRPF Recruitment 2023 Notification for 1458 Various Post gow

CRPF Recruitment 2023: ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ 1458 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ ASI ಮತ್ತು ಇತರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುತ್ತಿದೆ. ಆಸಕ್ತ ಅಭ್ಯರ್ಥಿಗಳು CRPF ನ ಅಧಿಕೃತ ವೆಬ್‌ಸೈಟ್ ನಲ್ಲಿ ಜನವರಿ 25ರೊಳಗೆ ಅರ್ಜಿ ಸಲ್ಲಿಸಬೇಕು.

Central Govt Jobs Dec 31, 2022, 3:53 PM IST

Strong candidates will field in all five constituencies snrStrong candidates will field in all five constituencies snr

Chikkaballapur : ಐದೂ ಕ್ಷೇತ್ರಕ್ಕೂ ಪ್ರಬಲ ಅಭ್ಯರ್ಥಿಗಳು ಕಣಕ್ಕೆ ಇಳಿಸ್ತೀವಿ

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮುಂಬರುವ 2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷದಿಂದ ಗೆಲ್ಲುವಂತಹ ಪ್ರಬಲ ಅಭ್ಯರ್ಥಿಗಳನ್ನೆ ಕಣಕ್ಕೆ ಇಳಿಸಲಾಗುವುದೆಂದು ಜಿಲ್ಲಾ ಕಾಂಗ್ರೆಸ್‌ ಉಸ್ತುವಾರಿ ವಿ.ಎಸ್‌.ಉಗ್ರಪ್ಪ ಹೇಳಿದರು.

Karnataka Districts Dec 31, 2022, 6:36 AM IST

ballari Vijaynagar Reddy party candidates in all constituencies ravballari Vijaynagar Reddy party candidates in all constituencies rav

ಬಳ್ಳಾರಿ-ವಿಜಯನಗರ : ಎಲ್ಲ ಕ್ಷೇತ್ರಗಳಲ್ಲಿ ರೆಡ್ಡಿ ಪಕ್ಷದ ಅಭ್ಯರ್ಥಿಗಳು ಕಣಕ್ಕೆ!

ಬಿಜೆಪಿಗೆ ಮತ್ತೆ ಸೇರಲಿಚ್ಛಿಸಿ ಕೊನೆಗೂ ವಿಫಲರಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆಯ ಮುಂದಡಿ ಇಟ್ಟಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಈ ಬಾರಿಯ ಚುನಾವಣೆಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಎಲ್ಲ ಸ್ಥಾನಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದ್ದಾರೆ.

Politics Dec 28, 2022, 2:11 AM IST

CBSE Board Exams 2023 Practical exam schedule released gowCBSE Board Exams 2023 Practical exam schedule released gow

CBSE Board Exam 2023: CBSE ಪ್ರಾಯೋಗಿಕ ಪರೀಕ್ಷೆಯ ದಿನಾಂಕ ಬಿಡುಗಡೆ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್  ಇಂದು 10, 12 ಬೋರ್ಡ್ ಪರೀಕ್ಷೆಗಳ 2023 ರ ಪ್ರಾಯೋಗಿಕ ಪರೀಕ್ಷೆಯ ದಿನಾಂಕಗಳನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ವೇಳಾಪಟ್ಟಿಯನ್ನು ಪರಿಶೀಲಿಸಬಹುದು.

Education Dec 27, 2022, 8:19 PM IST

Application rejection of those who gave wrong information Water Resources Department clarification gvdApplication rejection of those who gave wrong information Water Resources Department clarification gvd

ತಪ್ಪು ಮಾಹಿತಿ ನೀಡಿದವರ ಅರ್ಜಿ ತಿರಸ್ಕಾರ: ಜಲಸಂಪನ್ಮೂಲ ಇಲಾಖೆ ಸ್ಪಷ್ಟನೆ

ನೀರಾವರಿ ಇಲಾಖೆಯ ನೇಮಕಾತಿ ವೇಳೆ ತಪ್ಪು ಮಾಹಿತಿ ನೀಡಿದ ಅಭ್ಯರ್ಥಿಗಳ ದಾಖಲೆಗಳ ನೈಜತೆಯನ್ನು ಪರಿಶೀಲಿಸಿ, ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳುವುದಾಗಿ ಜಲಸಂಪನ್ಮೂಲ ಇಲಾಖೆ ತಿಳಿಸಿದೆ. ಅಲ್ಲದೆ, ನಕಲಿ ಅಥವಾ ತಪ್ಪು ಮಾಹಿತಿ ನೀಡಿರುವ ಅಭ್ಯರ್ಥಿಗಳ ಅರ್ಜಿಯನ್ನು ತಿರಸ್ಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.

state Dec 24, 2022, 11:48 AM IST

IIM CAT Result 2022 11 students score 100 percentile gowIIM CAT Result 2022 11 students score 100 percentile gow

IIM CAT Result 2022: ಕ್ಯಾಟ್ 2022 ಫಲಿತಾಂಶ ಬಿಡುಗಡೆ, 11 ಮಂದಿಗೆ ಶೇ.100 ಅಂಕ

ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ  ಬೆಂಗಳೂರು ಬುಧವಾರ ಕಾಮನ್ ಅಡ್ಮಿಷನ್ ಟೆಸ್ಟ್ (CAT) 2022 ರ ಫಲಿತಾಂಶಗಳನ್ನು ಪ್ರಕಟಿಸಿದೆ.  ಈ ವರ್ಷ 11 ಅಭ್ಯರ್ಥಿಗಳು 100 ಶೇಕಡಾ ಅಂಕ ಪಡೆದಿದ್ದಾರೆ.

Education Dec 22, 2022, 4:56 PM IST