Asianet Suvarna News Asianet Suvarna News

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ! ಉಪಸಮರದ ಬಳಿಕ ಮೈತ್ರಿ ಖೇಲ್ ಖತಂ?

Oct 22, 2018, 3:02 PM IST

ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಬಿರುಗಾಳಿಯೇಳುವ ಲಕ್ಷಣಗಳು ಕಂಡುಬಂದಿವೆ. ಮೈತ್ರಿ ಸರ್ಕಾರದ ಆಯಸ್ಸು ಇನ್ನು ಹೆಚ್ಚು ದಿನ ಇಲ್ಲ ಎಂಬ ಸೂಚನೆಗಳು ಕಾಣಿಸುತ್ತಿವೆ. ನವಂಬರ್‌ ಮೊದಲ ವಾರದಲ್ಲಿ ನಡೆಯಲಿರುವ ಉಪ-ಚುನಾವಣೆಗಳ ಬಳಿಕ ಮೈತ್ರಿಯಾಟ ಆಟ ಮುಗಿಯಲಿದೆಯಾ? ಇಲ್ಲಿದೆ ಫುಲ್ ಡೀಟೆಲ್ಸ್.. 

ಇದನ್ನೂ ವೀಕ್ಷಿಸಿ: ಗುರು ಶಿಷ್ಯರ ಸಮಾಗಮ: ರಾಜ್ಯ ರಾಜಕೀಯ ಈಗ ಘಮಘಮ! 

Video Top Stories