Asianet Suvarna News Asianet Suvarna News

ಬಂದ್ ಪ್ರತಿಭಟನೆಯಿಂದ 2 ವರ್ಷದ ಕಂದಮ್ಮ ಸಾವು

ಬಂದ ಕಾರಣ ಸಂಚಾರ ದಟ್ಟಣೆ ಉಂಟಾಗಿ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸದ ಕಾರಣ 2 ವರ್ಷದ ಪುಟ್ಟ ಮಗು ಮೃತಪಟ್ಟಿರುವ ಘಟನೆ ಬಿಹಾರದ ಜೆಹನಾಬಾದ್ ನಲ್ಲಿ ನಡೆದಿದೆ. ರಸ್ತೆ ಮಧ್ಯೆಯೇ ಹೆತ್ತ ಮಗಳನ್ನು ಕಳೆದುಕೊಂಡ ತಂದೆಯ ಗೋಳಾಟ ಮನ ಕಲುಕುವಂತಿತ್ತು.

  • ಚಿಕಿತ್ಸೆಗೆ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸದ ಕಾರಣ 2 ವರ್ಷದ ಪುಟ್ಟ ಮಗು ಸಾವು
  • ಬಿಹಾರದ ಜೆಹನಾಬಾದ್ ನಲ್ಲಿ ನಡೆದ ಘಟನೆ