ಮಂಡ್ಯ : ರೈತನಾಯಕ ಪುಟ್ಟಣ್ಣಯ್ಯ ವಿಧಿವಶರಾದ  ಹಿನ್ನಲೆಯಲ್ಲಿ ಮನನೊಂದು ಪುಟ್ಟಣ್ಣಯ್ಯ ಅವರ ಅಭಿಮಾನಿಯೋರ್ವರು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಂಡ್ಯದ ಕ್ಯಾತನಹಳ್ಳಿ ನಿವಾಸಿಯಾದ ಚಂದ್ರು (25) ಎನ್ನುವವರು ಮನನೊಂದು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಅಲ್ಲದೇ ಪುಟ್ಟಣ್ಣಯ್ಯ ಅಭಿಮಾನಿ ಬಳಗದ ಟಿ ಶರ್ಟ್ ಧರಿಸಿಕೊಂಡೆ ಚಂದ್ರು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.