ನಾನು ಕೊನೆ ಬೆಂಚಿನ ವಿದ್ಯಾರ್ಥಿ; ಕಾಲೇಜು ದಿನಗಳನ್ನು ನೆನೆಸಿಕೊಂಡ ಎಚ್ ಡಿಕೆ

ಬೆಂಗಳೂರು (ಜೂ. 04): ನ್ಯಾಷನಲ್ ಕಾಲೇಜಿನಲ್ಲಿ ಅವತ್ತು ಹುಡುಗಾಟಿಕೆಯ ದಿನಗಳನ್ನು ಕಳೆದಿದ್ದೇನೆ. ಈಗಿನ ವಿದ್ಯಾರ್ಥಿಗಳು ಕೇವಲ ಹುಡುಗಾಟಿಕೆಯಲ್ಲಿ ಕಳೆಯಬಾರದು. ಜವಾಬ್ದಾರಿಯುತವಾಗಿ ಬದುಕಬೇಕು. ಆಗ ನಾನು ಹಿಂದಿನ ಬೆಂಚ್'ನಲ್ಲಿ ಕುಳಿತುಕೊಳ್ಳುತ್ತಿದ್ದೆ. ಎಲ್ಲಿ ನನಗೆ ಗುರುಗಳು ಪ್ರಶ್ನೆ ಕೇಳ್ತಾರೋ ಅಂತಾ ಭಯ ಇತ್ತು ಎಂದು ಎಚ್ ಡಿಕೆ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 
 

Comments 0
Add Comment