‘ಯಡಿಯೂರಪ್ಪಗೆ ಮನೆಯೊಡೆಯೋದೆ ಕೆಲ್ಸ, ಬೇರೆ ಕೆಲ್ಸ ಇಲ್ಲ’

ಶುರುವಾಗಿದೆ ಸಿಎಂ ಮತ್ತು ಮಾಜಿ ಸಿಎಂ  ನಡುವಿನ ಮಾತಿನ ಸಮರ. ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿರುವ ಎಚ್‌.ಡಿ. ಕುಮಾರಸ್ವಾಮಿ, ಯಡಿಯೂರಪ್ಪಗೆ ಮನೆಯೊಡೆಯುವುದು ಬಿಟ್ಟು ಬೇರೆ ಕೆಲ್ಸ ಇಲ್ಲ, ಅವರ ಮಾತಿಗೆ ಬೆಲೆ ನೀಡುವ ಅಗತ್ಯವಿಲ್ಲವೆಂದಿದ್ದಾರೆ. 

Comments 0
Add Comment