Asianet Suvarna News Asianet Suvarna News

ಡಿಸಿಎಂ ಪರಂ ಫುಲ್ ಗರಂ!

Oct 4, 2018, 9:39 AM IST

ಇಂದು ಬೆಳ್ಳಂಬೆಳಗ್ಗೆ ಡಿಸಿಎಂ ಪರಮೇಶ್ವರ್ ಕೆ ಆರ್ ಮಾರ್ಕೆಟ್ ಗೆ ಭೇಟಿ ಮಾಡಿದ್ದಾರೆ. ಅಲ್ಲಿನ ಅವ್ಯವಸ್ಥೆ ಕಂಡು ಗರಂ ಆಗಿದ್ದಾರೆ.  ಹಫ್ತಾ ವಸೂಲಿ, ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕುವಂತೆ ಸೂಚನೆ ನೀಡಿದ್ದಾರೆ.