ನಮ್ಮ ಮೆಟ್ರೋ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್

ಮುಷ್ಕರ ಕೈಬಿಟ್ಟ ಮೆಟ್ರೋ ನೌಕರರ ಸಂಘ  | ಮುಂದಿನ 10 ದಿನದವರೆಗೂ ಮುಷ್ಕರ ಮಾಡಲ್ಲ | ಹೈಕೋರ್ಟ್ ಸಲಹೆ ಸಹಮತ ವ್ಯಕ್ತಪಡಿಸಿದ ಸಂಘ | ಸರ್ಕಾರ ಕೂಡಲೇ ಬಿಕ್ಕಟ್ಟು ಪರಿಹರಿಸಲು ಮಧ್ಯಪ್ರವೇಶಿಸಬೇಕು | ಸಾಧಕ ಬಾಧಕಗಳನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆ ಬಗೆಹರಿಸಬೇಕು  | ಹೈಕೋರ್ಟ್ ನ್ಯಾ ಎ.ಎಸ್. ಬೋಪಣ್ಣರಿಂದ ಸರ್ಕಾರಕ್ಕೆ ಸೂಚನೆ

 

Comments 0
Add Comment