Asianet Suvarna News Asianet Suvarna News

ಟೈಂ ಇದ್ದಾಗ ಮುತ್ತಹಳ್ಳಿ ಹೊಟೇಲ್‌ ವಿಸಿಟ್ ಕೊಡಿ

ಬೆಂಗಳೂರು ತಕ್ಷಣ ಅದೊಂದು ಐಟಿ ಸಿಟಿ, ಹಳ್ಳಿ ಆಹಾರ ಸಿಗುವುದೇ ಇಲ್ಲ ಎಂಬ ಮಾತನ್ನು ಈ ಹೊಟೇಲ್ ಸುಳ್ಳು ಮಾಡಿದೆ. ಎಚ್‌ಎಸ್ಆರ್ ಲೇಔಟ್ ನಲ್ಲಿರುವ ಈ ಹೋಟೆಲ್ ಪಕ್ಕಾ ಹಳ್ಳಿ ಆಹಾರಕ್ಕೆ ಫೇಮಸ್.  

ಬೆಂಗಳೂರು ತಕ್ಷಣ ಅದೊಂದು ಐಟಿ ಸಿಟಿ, ಹಳ್ಳಿ ಆಹಾರ ಸಿಗುವುದೇ ಇಲ್ಲ ಎಂಬ ಮಾತನ್ನು ಈ ಹೊಟೇಲ್ ಸುಳ್ಳು ಮಾಡಿದೆ. ಎಚ್‌ಎಸ್ಆರ್ ಲೇಔಟ್ನಲ್ಲಿರುವ ಈ ಹೋಟೆಲ್ ಪಕ್ಕಾ ಹಳ್ಳಿ ಆಹಾರಕ್ಕೆ ಫೇಮಸ್. ಮುತ್ತಹಳ್ಳಿ ಹೊಟೇಲ್ ಅನ್ನು ಶಿವಮೊಗ್ಗ ಮೂಲದ ಪ್ರಶಾಂತ್ ಅವರು ನಡೆಸಿಕೊಂಡು ಬರುತ್ತಿದ್ದು, ಶುಚಿ ರುಚಿಗೆ ಮನ್ನಣೆ ಪಡೆದಿದೆ. ಟೈಂ ಇದ್ದಾಗ ಈ ಹೊಟೇಲ್‌ಗೆ ಭೇಟಿ ನೀಡಿ. ಹೊಟ್ಟೆ ತುಂಬಾ ತಿನ್ನೋದರ ಜತೆಗೆ, ಮನಸ್ಸಿಗೂ ಹಿತ, ದೇಹಕ್ಕೂ ಹಿತ ಎನಿಸುವ ಆಹಾರ ಇಲ್ಲಿ ಸಿಗುತ್ತೆ.

Video Top Stories