Asianet Suvarna News Asianet Suvarna News

‘ಕ್ಯಾ ಹೋಗಾ ಜಮೀರ್?‘ ಗೌಡರಿಗೆ ಸಡ್ಡು ಹೊಡೆದಿದ್ದ ಜಮೀರ್ ಎಚ್‌ಡಿಕೆ ಸಂಪುಟದಲ್ಲಿ ಮಂತ್ರಿಯಾಗ್ತಾರಾ?

May 20, 2018, 8:50 PM IST

ಕರ್ನಾಟಕ ರಾಜಕಾರಣದಲ್ಲಿ ಇಂದು ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ -ದೇವೇಗೌಡ್ರ ಗರಡಿಯಲ್ಲಿ ಪಳಗಿದ, ಅವರಗೆನೇ ಸಡ್ಡು ಹೊಡೆದ ಜಮೀರ್ ಅಹಮದ್ ಖಾನ್, ಎಚ್‌.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗ್ತಾರಾ?