ಅಮಿತ್ ಶಾ- ಎಚ್‌ಡಿಕೆ ಭೇಟಿ ಆರೋಪ ಕುರಿತು ದಾಖಲೆ ಬಿಡುಗಡೆ ಮಾಡಿದ ಶೋಭಾ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಎಚ್‌ಡಿಕೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಆರೋಪವನ್ನು ಶೋಭಾ ಕರಾಂದ್ಲಾಜೆ ಅಲ್ಲಗಳೆದಿದ್ದಾರೆ.  ಆರೋಪಕ್ಕೆ ಪ್ರತಿಯಾಗಿ, ಏ.13 ರ ಅಮಿತ್ ಶಾ ದಿನಚರಿಯನ್ನು ಬಿಡುಗಡೆ ಮಾಡುವ ಮೂಲಕ ಶೋಭಾ ಕರಾಂದ್ಲಾಜೆ ತಿರುಗೇಟು ನೀಡಿದ್ದಾರೆ.

Comments 0
Add Comment