‘ಕಾಂಗ್ರೆಸ್ ಪಕ್ಷವನ್ನು ಜೆಡಿಎಸ್‌ನೊಂದಿಗೆ ವಿಲೀನಗೊಳಿಸಿ‘

ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್‌ ಮುಂದೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಮಂಡಿಯೂರಿದೆ. ಕಾಂಗ್ರೆಸ್‌ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ, ಆದುದರಿಂದ ಅದು ಜೆಡಿಎಸ್‌ ಜೊತೆ ವಿಲೀನವಾಗುದು ಸೂಕ್ತ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ ವಿರುದ್ಧ ಹರಿಹಯ್ದಿದ್ದಾರೆ.

Comments 0
Add Comment