ರಾಜ್ಯದ ಜನರಿಗೆ ಯಡಿಯೂರಪ್ಪ ಮೇಲೆ ವ್ಯಾಮೋಹ: ಜಾವ್ಡೇಕರ್

ಬಿಜೆಪಿ ರಾಷ್ಟ್ರೀಯ ನಾಯಕರೂ, ಕೇಂದ್ರ ಸಚಿವರೂ ಆಗಿರುವ ಪ್ರಕಾಶ್ ಜಾವ್ಡೇಕರ್ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೋರ್ ಟೀಮ್ ಸದಸ್ಯರೂ ಕೂಡಾ. ಕರ್ನಾಟಕವನ್ನು ಯಾವ ರೀತಿ ನೋಡಿದರು, ಹೇಗೆ ಅನಿಸಿತು, ಕರ್ನಾಟಕದಲ್ಲಿ ಮತ್ತೆ ಕಮಲ ಅರಳತ್ತಾ? ಮುಂತಾದ ವಿಚಾರಗಳ ಬಗ್ಗೆ ’ಎಲೆಕ್ಷನ್ ಎನ್‌ಕೌಂಟರ್‌’ನಲ್ಲಿ ಸವಿಸ್ತಾರವಾಗಿ ಚರ್ಚಿಸಿದ್ದಾರೆ. 

Comments 0
Add Comment