ದೊಡ್ಡವರ ಅಖಾಡ: ಯಾರ ಪಾಲಾಗಲಿದೆ ತುಮಕೂರು ಗ್ರಾಮಾಂತರ ಕ್ಷೇತ್ರ? ಏನಂತಾರೆ ಮತದಾರರು?

ತುಮಕೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ 6, ಕಾಂಗ್ರೆಸ್ 4, ಹಾಗೂ ಬಿಜೆಪಿ 1 ಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿಯ ಸುರೇಶ್ ಗೌಡ ಕೇವಲ 1572 ಮತಗಳ ಅಂತರದಿಂದ ಜಯಗಳಿಸಿದ್ದರು.   ಕ್ಷೇತ್ರದಲ್ಲಿ ಜೆಡಿಎಸ್- ಬಿಜೆಪಿ ನಡುವೆ ಹೆಚ್ಚು ಫೈಟ್ ಇದೆ. ಜೆಡಿಎಸ್ನಿಂದ ಗೌರಿ ಶಂಕರ್ ಕಣದಲ್ಲಿದ್ದಾರೆ. ಬಾರಿ ಚುನಾವಣೆಯಲ್ಲಿ ಯಾರಾಗ್ತಾರೆ ತುಮಕೂರು ಗ್ರಾಮಾಂತರದ ಕಿಂಗ್? ಏನ್ ಹೇಳ್ತಾರೆ ಜನ ನೋಡೋಣದೊಡ್ಡವರ ಅಖಾಡದಲ್ಲಿ..

Comments 0
Add Comment