’ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ’

ಚನ್ನಪಟ್ಟಣದಲ್ಲಿ ಹರಿದಾಡುತ್ತಿರುವ ’ಡಿಕೆಶಿ ಸಿಂ ಆಗ್ತಾರೆ’ ಎಂಬ ಕರಪತ್ರಗಳಿಗೆ ಸಂಬಂಧಿಸಿದಂತೆ ಇಂದು ಡಿ.ಕೆ.ಶಿವಕುಮಾರ್ ಸ್ಪಷ್ಟೀಕರಣ ನೀಡಿದ್ದಾರೆ. ಅದಕ್ಕೂ, ನನಗೂ ಯಾವುದೇ ಸಂಬಂಧವಿಲ್ಲ. ನಾನು ಸಿಎಂ ಹುದ್ದೆಯ ಆಕಾಂಕ್ಷಿಯೂ ಅಲ್ಲ. ಸಿದ್ದರಾಮಯ್ಯ ಅವರೇ ನಮ್ಮ ನಾಯಕ, ಎಂದು ಡಿಕೆಶಿ ಹೇಳಿದ್ದಾರೆ.  

Comments 0
Add Comment