ಶ್ರೀಕೃಷ್ಣ ಮಠದಲ್ಲಿ ಧನ್ವಂತರಿ ಯಾಗ ಹಾಗೂ ವಾಯುಸ್ತುತಿ ಪುರಶ್ಚರಣಾ ಹೋಮದ ಫೋಟೋಗಳಿವು..!
ಉಡುಪಿ(ಜು.04): ಶ್ರೀ ಕೃಷ್ಣ ಮಠದಲ್ಲಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಜನ್ಮ ನಕ್ಷತ್ರದ ಅಂಗವಾಗಿ ಮಠದ ಪುರೋಹಿತರಿಂದ ಧನ್ವಂತರಿ ಯಾಗ ಹಾಗೂ ವಾಯುಸ್ತುತಿ ಪುರಶ್ಚರಣಾ ಹೋಮ ನಡೆಯಿತು. ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಯಾಗದ ಪೂರ್ಣಾಹುತಿಯು ನಡೆಯಿತು. ಇಲ್ಲಿವೆ ನೋಡಿ ಫೋಟೋಗಳು...
18

ಶ್ರೀ ಕೃಷ್ಣ ಮಠದಲ್ಲಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಜನ್ಮ ನಕ್ಷತ್ರದ ಅಂಗವಾಗಿ ಮಠದ ಪುರೋಹಿತರಿಂದ ಧನ್ವಂತರಿ ಯಾಗ ಹಾಗೂ ವಾಯುಸ್ತುತಿ ಪುರಶ್ಚರಣಾ ಹೋಮ ನಡೆಯಿತು.

ಶ್ರೀ ಕೃಷ್ಣ ಮಠದಲ್ಲಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಜನ್ಮ ನಕ್ಷತ್ರದ ಅಂಗವಾಗಿ ಮಠದ ಪುರೋಹಿತರಿಂದ ಧನ್ವಂತರಿ ಯಾಗ ಹಾಗೂ ವಾಯುಸ್ತುತಿ ಪುರಶ್ಚರಣಾ ಹೋಮ ನಡೆಯಿತು.
28

ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಯಾಗದ ಪೂರ್ಣಾಹುತಿಯು ನಡೆಯಿತು

ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಯಾಗದ ಪೂರ್ಣಾಹುತಿಯು ನಡೆಯಿತು
38

ಮಠಾಧೀಶರಿಂದ ಮಂತ್ರ ಪಠಣ

ಮಠಾಧೀಶರಿಂದ ಮಂತ್ರ ಪಠಣ
48

ಕಳಶಕ್ಕೆ ಆರತಿ ಬೆಳಗುತ್ತಿರುವುದು

ಕಳಶಕ್ಕೆ ಆರತಿ ಬೆಳಗುತ್ತಿರುವುದು
58

ಪೂರ್ಣಾಹುತಿಗೆ ಪ್ರದರ್ಶನ ಹಾಕುತ್ತಿರುವುದು

ಪೂರ್ಣಾಹುತಿಗೆ ಪ್ರದರ್ಶನ ಹಾಕುತ್ತಿರುವುದು
68

ಪೂರ್ಣಾಹುತಿಗೆ ತುಪ್ಪ ಸುರಿಯುತ್ತಿರುವುದು.

ಪೂರ್ಣಾಹುತಿಗೆ ತುಪ್ಪ ಸುರಿಯುತ್ತಿರುವುದು.
78

ಪೂರ್ಣಾಹುತಿ ಬಳಿಕ ಆಶಿರ್ವಾದ ಪಡೆಯುತ್ತಿರುವ ಕ್ಷಣ

ಪೂರ್ಣಾಹುತಿ ಬಳಿಕ ಆಶಿರ್ವಾದ ಪಡೆಯುತ್ತಿರುವ ಕ್ಷಣ
88

ಪೂರ್ಣಾಹುತಿಯ ದೃಶ್ಯ

ಪೂರ್ಣಾಹುತಿಯ ದೃಶ್ಯ
Latest Videos