ಲವಂಗ, ಹಾಲು ಜೊತೆಯಾಗಿ ಬೆರೆತರೆ ಅರೋಗ್ಯಕ್ಕೆ ಹಲವು ಲಾಭ

First Published Feb 6, 2021, 6:29 PM IST

ಹಾಲು ಮತ್ತು ಲವಂಗದ ಪ್ರಯೋಜನಗಳು ಹಲವು. ಹೌದು. ರಾತ್ರಿ ಮಲಗುವ ಮುನ್ನ ಲವಂಗವನ್ನು ಸೇರಿಸಿ ಹಾಲು ಸೇವಿಸಿದರೆ ದೇಹಕ್ಕೆ ಅದ್ಭುತವಾದ ಪ್ರಯೋಜನಗಳಿವೆ. ಹಾಲು ಮತ್ತು ಲವಂಗದ ವಿವಿಧ ಸೇವನೆಯಿಂದ ಹಲವಾರು ರೀತಿಯ ದೈಹಿಕ ಸಮಸ್ಯೆಗಳಿಂದ ಹೊರಬರಬಹುದು.