ಕೈಬರಹ ಅಥವಾ ಟೈಪಿಂಗ್... ಮಕ್ಕಳ ಮೆದುಳು ಶಾರ್ಪ್ ಆಗಲು ಯಾವುದು ಬೆಸ್ಟ್?

First Published 16, Oct 2020, 5:57 PM

ಹೊಸ ಅಧ್ಯಯನದ ಪ್ರಕಾರ, ಕೈಯಿಂದ ಬರೆಯುವಾಗ, ಮಕ್ಕಳು ಮತ್ತು ವಯಸ್ಕರು ಇಬ್ಬರೂ ಹೆಚ್ಚು ಕಲಿಯುತ್ತಾರೆ ಮತ್ತು ಉತ್ತಮವಾಗಿ ನೆನಪಿಸಿಕೊಳ್ಳುತ್ತಾರೆ. ಕೀಬೋರ್ಡ್ ಬಳಕೆಯ ಬದಲು ಕೈಬರಹವನ್ನು ಆರಿಸುವುದರಿಂದ ಉತ್ತಮ ಕಲಿಕೆ ಮತ್ತು ಸ್ಮರಣೆ ಶಕ್ತಿಯನ್ನು  ನೀಡುತ್ತದೆ ಎಂದು ಹೊಸ ಅಧ್ಯಯನ ಹೇಳುತ್ತದೆ.

ಕೈಬರಹವು ಮೆದುಳಿಗೆ ಹೆಚ್ಚಿನ ಕೆಲಸ ನೀಡುತ್ತದೆ . ಸಂಶೋಧಕರ ಪ್ರಕಾರ, ಪೆನ್ ಮತ್ತು ಕಾಗದದ ಬಳಕೆಯು ನಮ್ಮ  ಮೆದುಳಿಗೆ ಹೆಚ್ಚು 'ಕೆಲಸ'ಗಳನ್ನು ನೀಡುತ್ತದೆ. ಕೈಯಿಂದ ಬರೆಯುವುದರಿಂದ ಮೆದುಳಿನ ಸೆನ್ಸೊರಿಮೋಟರ್ ಭಾಗಗಳಲ್ಲಿ ಹೆಚ್ಚಿನ ಚಟುವಟಿಕೆಯನ್ನು ಸೃಷ್ಟಿಸುತ್ತದೆ. ಕಾಗದದ ಮೇಲೆ ಪೆನ್ನು ಒತ್ತುವ ಮೂಲಕ, ನೀವು ಬರೆಯುವ ಅಕ್ಷರಗಳನ್ನು ನೋಡುವಾಗ  ಮತ್ತು ಬರೆಯುವಾಗ ನೀವು ಮಾಡುವ ಶಬ್ದವನ್ನು ಕೇಳುವ ಮೂಲಕ ಬಹಳಷ್ಟು ಇಂದ್ರಿಯಗಳು ಸಕ್ರಿಯಗೊಳ್ಳುತ್ತವೆ.

ಈ ಸಂವೇದನಾ ಅನುಭವಗಳು ನಿಮ್ಮ ಮೆದುಳಿನ ಭಾಗಗಳ ನಡುವೆ ವಿಭಿನ್ನ ಸಂಪರ್ಕವನ್ನು ಸೃಷ್ಟಿಸುತ್ತವೆ  ಮತ್ತು ಕಲಿಕೆಗಾಗಿ ಮೆದುಳನ್ನು ತೆರೆಯುತ್ತದೆ . ಆಗ  ನಾವು  ಉತ್ತಮವಾಗಿ ಕಲಿಯುತ್ತೇವೆ ಮತ್ತು ಉತ್ತಮವಾಗಿ ನೆನಪಿಸಿಕೊಳ್ಳುತ್ತೇವೆ ಎಂದು ಸಂಶೋಧನೆ ತಿಳಿಸಿದೆ.

ಕೈಯಿಂದ ಬರೆಯಲು ಕಲಿಯುವುದು ಸ್ವಲ್ಪ ನಿಧಾನ ಪ್ರಕ್ರಿಯೆ, ಆದರೆ ಮಕ್ಕಳು ಕೈಯಿಂದ ಬರೆಯುವುದು ಕಲಿಕಾ ಪ್ರಕ್ರಿಯೆಯಲ್ಲಿ ತುಂಬಾನೆ ಮುಖ್ಯವಾಗಿದೆ. ಸಂಕೀರ್ಣವಾದ ಕೈ ಚಲನೆಗಳು ಮತ್ತು ಅಕ್ಷರಗಳ ಆಕಾರವು ಹಲವಾರು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.

ನೀವು ಕೀಬೋರ್ಡ್ ಬಳಸಿದರೆ, ನೀವು ಪ್ರತಿ ಅಕ್ಷರಕ್ಕೂ ಒಂದೇ ಚಲನೆಯನ್ನು ಬಳಸುತ್ತೀರಿ. ಕೈಯಿಂದ ಬರೆಯಲು ನಿಮ್ಮ ಉತ್ತಮ ಮೋಟಾರು ಕೌಶಲ್ಯ ಮತ್ತು ಇಂದ್ರಿಯಗಳ ನಿಯಂತ್ರಣದ ಅಗತ್ಯವಿದೆ. ಸಾಧ್ಯವಾದಷ್ಟು ಹೆಚ್ಚಾಗಿ ಮೆದುಳನ್ನು ಕಲಿಕೆಯ ಸ್ಥಿತಿಯಲ್ಲಿ ಇಡುವುದು ಮುಖ್ಯ.

ಮೆದುಳು ಸಾವಿರಾರು ವರ್ಷಗಳಿಂದ ವಿಕಸನಗೊಂಡಿದೆ. ಇದು ಕ್ರಮ ತೆಗೆದುಕೊಳ್ಳಲು ಮತ್ತು ಸೂಕ್ತವಾದ ನಡವಳಿಕೆಯನ್ನು ನ್ಯಾವಿಗೇಟ್ ಮಾಡುತ್ತದೆ. ಮಾಡುತ್ತದೆ.  ಮೆದುಳು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಲು, ನಾವು ಅದನ್ನು ಅತ್ಯುತ್ತಮವಾದದ್ದಕ್ಕಾಗಿ ಬಳಸಬೇಕು.

ನಾವು ನಮ್ಮ ಎಲ್ಲಾ ಇಂದ್ರಿಯಗಳನ್ನು ಬಳಸಬೇಕು,ಎಲ್ಲಾ ರೀತಿಯ ಹವಾಮಾನವನ್ನು ಅನುಭವಿಸಬೇಕು ಮತ್ತು ಇತರ ಜನರನ್ನು ಭೇಟಿ ಮಾಡಬೇಕು. ನಾವು ನಮ್ಮ ಮೆದುಳಿಗೆ ಸವಾಲು ಹಾಕದಿದ್ದರೆ, ಅದು ಅದರ ಸಂಪೂರ್ಣ ಸಾಮರ್ಥ್ಯವನ್ನು ತಲುಪಲು ಸಾಧ್ಯವಿಲ್ಲ ಮತ್ತು ಅದು ಶಾಲೆಯ ಪ್ರದರ್ಶನ ಮೇಲೆ ಪರಿಣಾಮ ಬೀರಬಹುದು.

ಬರವಣಿಗೆ ನಿಮ್ಮ ಮೆದುಳನ್ನು ಶಾಂತಗೊಳಿಸುತ್ತದೆ, ಟೈಪಿಂಗ್ ಮಾಡುವುದರಿಂದ ಮನಸಿನಲ್ಲಿ ಗೊಂದಲಗಳು ಹೆಚ್ಚು ಮೂಡುತ್ತದೆ. ಆದರೆ ಬರಿಯುವುದರಿಂದ ಮನಸಿನಲ್ಲಿ ಶಾಂತತೆ ಮೂಡುತ್ತದೆ.

ಬರವಣಿಗೆ ಮಾಹಿತಿಯನ್ನು ನೆನಪಿಟ್ಟುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಜೊತೆಗೆ  ವಯಸ್ಸಾದಂತೆ ಜನರು ತಮ್ಮ ಸ್ಮರಣೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ಅತ್ಯುತ್ತಮ ಸಾಧನ ಕೈ ಬರವಣಿಗೆಯಾಗಿದೆ.

ನೀವು ದುಃಖ ಅಥವಾ ಒತ್ತಡದಿಂದ ಬಳಲುತ್ತಿರುವಿರಾದರೆ ಕೆಲವೊಮ್ಮೆ ನಿಮ್ಮ ಆಲೋಚನೆಗಳನ್ನು ಬರೆಯುವ ಮೂಲಕ ಅವುಗಳನ್ನು ಕಾರ್ಯರೂಪಕ್ಕೆ ತರುವುದು ಅದ್ಭುತ ಚಿಕಿತ್ಸೆಯಾಗಿದೆ. ಕೈಯಿಂದ ಬರೆಯುವುದು, ವಿಶೇಷವಾಗಿ ಕರ್ಸಿವ್‌ನಲ್ಲಿ, ಲಯಬದ್ಧವಾಗಿ ಬರೆದರೆ ಅನಿಯಮಿತ ಆಲೋಚನೆಗಳು ಶಾಂತಗೊಳಿಸಿ ಮನಸು ಒತ್ತಡದಿಂದ ಹೊರ ಬರುತ್ತದೆ.

ಕಂಪ್ಯೂಟರ್ ನಲ್ಲಿ ಟೈಪ್ ಮಾಡುವುದರಿಂದ ನಿಮ್ಮ ಮನಸ್ಸು ಸಂಕುಚಿತವಾಗುತ್ತದೆ. ಆದರೆ ಬರವಣಿಗೆ ಏಕಾಗ್ರತೆ ಶಕ್ತಿಯನ್ನು ಹೆಚ್ಚಿಸಿ, ಹೆಚ್ಚು ಹೆಚ್ಚು ಗ್ರಹಿಸಲು ಮತ್ತು ನೆನಪಿಸಿಕೊಳ್ಳಲು ಸಹಾಯ ಮಾಡುತ್ತದೆ.

loader