ವಾಟರ್ ಬೇಬಿ ಲುಕ್ನಲ್ಲಿ ಹಾಟ್ ಪೋಸ್: ಯೆಲ್ಲೋ ಸ್ವಿಮ್ ಸೂಟ್ನಲ್ಲಿ ಸನ್ನಿ
First Published Feb 23, 2021, 12:38 PM IST
ಬಾಲಿವುಡ್ ನಟಿ ಸನ್ನಿ ಲಿಯೋನ್ ವಾಟರ್ ಬೇಬಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಯೆಲ್ಲೋ ಬಿಕಿನಿ ಸೂಟ್ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ.

ಬಾಲಿವುಡ್ ನಟಿ ಸನ್ನಿ ಲಿಯೋನ್ ವಾಟರ್ ಬೇಬಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.

ಗಾಗಲ್ಸ್ ಧರಿಸಿ ಯೆಲ್ಲೋ ಸ್ವಿಮ್ ಸೂಟ್ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ.

ಯೆಲ್ಲೋ ಇಯರಿಂಗ್ಸ್ ಧರಿಸಿ ಸ್ವಿಮ್ ಸೂಟ್ಗೆ ಮ್ಯಾಚ್ ಮಾಡಿಕೊಂಡಿದ್ದಾರೆ ನಟಿ

ಕೇರಳದಲ್ಲಿದ್ದ ನಟಿ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ

ಮಕ್ಕಳು ಪತಿಯ ಜೊತೆ ದೇವರ ಸ್ವಂತ ನಾಡಲ್ಲಿ ಫನ್ ಮಾಡಿದ ನಟಿ ಸಾಕಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ

ಇನ್ನೊಂದು ಸೆಟ್ ಫೋಟೋಗಳಲ್ಲಿ ಮಲ್ಲುಕುಟ್ಟಿಯಾಗಿ ಕಾಣಿಸಿಕೊಂಡಿದ್ದಾರೆ.