ಅಫ್ಘಾನಿಸ್ತಾನದಲ್ಲಿ ಸಿಲುಕಿದ ಕರ್ನಾಟಕದ ಐಪಿಎಸ್ ಅಧಿಕಾರಿ

Aug 21, 2021, 1:33 PM IST

 ಕಾಬೂಲ್(ಆ.21):  ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ ಐಪಿಎಸ್ ಅಧಿಕಾರಿ ಓರ್ವರು ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದಾರೆ. 

ಅಷ್ಘಾನಿಸ್ತಾನ ಸರ್ಕಾರಕ್ಕೆ ನೀಡಿದ ಶಸ್ತ್ರಾಸ್ತ್ರಗಳೆಲ್ಲಾ ತಾಲಿಬಾನಿಗಳ ಪಾಲು!

ಯುಎನ್‌ ಸೆಕ್ಯೂರಿಟಿಯ ಹಿರಿಯ ಅಧಿಕಾರಿ ಸವಿತಾ ಹಂದೆ ಇದೀಗ ತಾಲಿಬಾನ್ ವಶವಾದ ಆಫ್ಘನ್‌ಲ್ಲಿ ಸಿಲುಕಿದ್ದಾರೆ. ರಾಜ್ಯದ ಹಲವೆಡೆ ಸೇವೆ ಸಲ್ಲಿಸಿದ್ದ ಅವರು ಕಮಲ್ ಪಂಥ್, ಬ್ಯಾಚ್ ಮೇಟ್ ಆಗಿದ್ದರು. 2000ರಲ್ಲಿ ಬಡ್ತಿ ಪಡೆದು ಕೇಂದ್ರ ಸೇವೆ ನಿಯೋಜನೆಯಾಗಿದ್ದರು. ಇದೀಗ ಆಫ್ಘನ್‌ನಲ್ಲಿ ಸಿಲುಕಿದ್ದು, ಸುರಕ್ಷಿತವಾಗಿ ವಾಪಸ್ ಆಗುವಂತೆ ಹಾರೈಸಲಾಗುತ್ತಿದೆ.