ಕೊರೋನಾ ಮುಕ್ತ ಎನ್ನುತ್ತಿರುವ ರಾಷ್ಟ್ರಗಳ ಅಸಲಿ ಕತೆ ಏನು? ಇಲ್ಲಿದೆ ವಿವರ

May 29, 2021, 4:50 PM IST

ನವದೆಹಲಿ(ಮೇ.29): ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್ ಕೊರೋನಾ ಚಕ್ರವ್ಯೂಹದಿಂದ ಪಾರಾದವಾ? ಇಟಲಿ, ಬ್ರೆಜಿಲ್ ಶಕ್ತಿ ಎದುರು ಸೋಲೊಪ್ಪಿಕೊಂಡಿತಾ ಕೊರೋನಾ ವೈರಸ್? ಕೊರೋನಾ ಮುಕ್ತ ಎನ್ನುತ್ತಿರುವ ರಾಷ್ಟ್ರಗಳ ಅಸಲಿ ಕತೆ ಏನು?

ಸ್ವದೇಶೀ ಲಸಿಕೆ ಕೋವ್ಯಾಕ್ಸಿನ್ 4 ಕೋಟಿ ಡೋಸ್ ನಾಪತ್ತೆ ರಹಸ್ಯ ಏನು?

ಏಕಕಾಲದಲ್ಲಿ ದೇಶವನ್ನು ಕಾಡುತ್ತಿರುವ ಸಮಸ್ಯೆಗಳು ಮೂರು, ಒಂದು ಕೊರೋನಾ, ಎರಡನೇಯದ್ದು ಆಕ್ಸಿಜನ್ ಮತ್ತು ಮೂರನೇಯದ್ದು ವ್ಯಾಕ್ಸಿನ್. ಹೀಗಿದ್ದರೂ ಹಂತ ಹಂತವಾಗಿ ಈ ಸಮಸ್ಯೆಗಳಿಗೆ ತಾತ್ಕಾಲಿಕವಾಗಿ ಪರಿಹಾರ ಕಂಡು ಹಿಡಿಯಲಾಗಿದೆ. 

ಆದರೆ ಕೊರೋನಾ ಮಾತ್ರ ನಿಯಂತ್ರಣವಿಲ್ಲದೇ ಹರಡುತ್ತಿದೆ. ಭಾರತದಲ್ಲಿ ಈ ಪರಿ ಹಬ್ಬುತ್ತಿರುವ ಕೊರೋನಾ ವಿದೇಶಗಳಲ್ಲಿ ಮಾಯವಾಗಿದ್ಯಾ? ಇಲ್ಲಿದೆ ವೈರಸ್ ಅಸಲಿಯತ್ತು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona