ಬಿಗ್‌ಬಾಸ್‌ ಪ್ರೋಮೋ ಮಾಡೋದ್ಬಿಟ್ಟು ಸಲ್ಮಾನ್‌ ಖಾನ್ ನೆಲ ಓರೆಸುತ್ತಿದ್ದಾರೆ?

Sep 12, 2020, 3:15 PM IST

ಹಿಂದಿ ಕಿರುತೆರೆ ವಾಹಿನಿಯಲ್ಲಿ ಅತಿ ಹೆಚ್ಚು ಸದ್ದು ಮಾಡುವ ರಿಯಾಲಿಟಿ ಶೋ ಬಿಗ್ ಬಾಸ್‌ ಪ್ರೋಮೋ ರಿಲೀಸ್ ಆಗಿದೆ. ಪ್ರೋಮೋದಲ್ಲಿ ಸಲ್ಮಾನ್ ಖಾನ್ ನೆಲ ಅಗೆದು, ಕೃಷಿ ಮಾಡುವುದನ್ನು ನೋಡಿ ನೆಟ್ಟಿಗರು ಕಾಲೆಳೆದಿದ್ದಾರೆ. ಅತಿ ಹೆಚ್ಚು ನಿರೀಕ್ಷೆ ಇರುವ ರಿಯಾಲಿಟಿ ಶೋನಾ ಪ್ರೋಮೋ ನೋಡಿ, ಹೀಗಿದೆ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment