ಸಿಎಂ ಬಿಎಸ್‌ವೈ ಜೊತೆ ಸೆಲ್ಫಿಗೆ ಮುಗಿಬಿದ್ದ ಮಹಿಳೆಯರು...!

Nov 20, 2020, 5:37 PM IST

ಬೆಂಗಳೂರು (ನ. 20): ಸಿಎಂ ಬಿಎಸ್‌ವೈ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮಹಿಳೆಯರು ಮುಗಿಬಿದ್ದಿದ್ದಾರೆ. ಹೋಮಿಯೋ ಭವನ ಉದ್ಘಾಟನೆ ವೇಳೆ, ಮಹಿಳೆಯರ ಜೊತೆ ಸಿಎಂ ಫೋಟೋಗೆ ಪೋಸ್ ಕೊಟ್ಟಿದ್ದಾರೆ. 

ಬೈಡೆನ್ ಪತ್ನಿ ಪ್ರೊಫೆಸರ್ ಕೆಲಸ ಮುಂದುವರೆಸುತ್ತಾರೆ? ಬಿಡದ ಟ್ರಂಪ್ ಹಠ