ಕೈ ಸರ್ಕಾರದ ಯೋಜನೆಗೆ ಬ್ರೇಕ್ ಹಾಕಲಿದೆ ಬಿಜೆಪಿ ಸರ್ಕಾರ?

Aug 14, 2019, 8:36 PM IST

ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನಗೆ ಪ್ರಸಕ್ತ ಸರ್ಕಾರ ಬ್ರೇಕ್ ಹಾಕುವ ಸಂಭವವಿದೆ. ವೈಟ್ ಟಾಪಿಂಗ್ ಯೋಜನೆಗೆ ಸ್ಥಳೀಯ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಮೂರನೇ ಹಂತದ 80 ಕಿ.ಮೀ ಯೋಜನೆಗೆ ಸರ್ಕಾರ ಬ್ರೇಕ್ ಹಾಕುವ ಇರಾದೆಯಲ್ಲಿದೆ ಎನ್ನಲಾಗಿದೆ.