Aug 9, 2021, 11:06 AM IST
ಬೆಂಗಳೂರು(ಆ.09): ಹಬ್ಬ, ಜಾತ್ರೆ ಮಾಡಿ ಅದರೆ ಕೊರೋನಾ ನಿಯಮಗಳನ್ನ ಪಾಲನೆ ಮಾಡಿ. ಲಾಕ್‌ಡೌನ್ ಭವಿಷ್ಯ ಜನರ ಕೈಯಲ್ಲಿದೆ. ಹೌದು, ಈ ಬಾರಿಯೂ ಅಲಕ್ಷ್ಯ ಮಾಡಿದರೆ ಲಾಕ್‌ಡೌನ್ ಆಗೋದು ಫಿಕ್ಸ್. ಕೊರೋನಾ ಹೋಗಿದೆ ಅಂತ ಮೈಮರೆಯಬೇಡಿ. ಇನ್ನೂ ಕೋವಿಡ್ ವೈರಸ್ ಹೋಗಿಲ್ಲ. ಹೀಗಾಗಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡುವುದರಿಂದ ಕೊರೋನಾದಿಂದ ರಕ್ಷಣೆ ಪಡೆಯಬಹುದು. ಕೋವಿಡ್ ಪ್ರಕರಣಗಳು ಹೆಚ್ಚಾದರೆ ಮತ್ತೆ ಟಫ್ ರೂಲ್ಸ್‌ಗಳನ್ನ ಜಾರಿಗೊಳಿಸುವುದು ಅನಿವಾರ್ಯವಾಗಲಿದೆ.
ಆನಂದ್ ಸಿಂಗ್ ಖಾತೆ ಕ್ಯಾತೆ: ಬದಲಾವಣೆಗೆ ಪಟ್ಟು, ಸಿಎಂಗೆ ಡೆಡ್‌ಲೈನ್ ಕೊಟ್ಟ ಸಚಿವರು..!