ಈ ಸಲ ಬಿಗ್ ಬಾಸ್ ಮನೆಯಲ್ಲಿ ಕನ್ನಡದವರದ್ದೇ ಹವಾ. ನಾಲ್ಕು ಜನ ಕನ್ನಡದವರು ಮನೆಯಲ್ಲಿ ಆರ್ಭಟಿಸುತ್ತಿದ್ದಾರೆ. ನಿಖಿಲ್, ಯಶ್ಮಿ ಗೌಡ, ಪೃಥ್ವಿ ಶೆಟ್ಟಿ, ಪ್ರೇರಣ ನಾಲ್ವರು ಸ್ಟಾರ್ ಮಾ ಚಾನೆಲ್‌ನ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇಷ್ಟು ಜನ ಕನ್ನಡದವರು ತೆಲುಗು ಬಿಗ್ ಬಾಸ್‌ನಲ್ಲಿ ಭಾಗವಹಿಸಿರೋದು ಇದೇ ಮೊದಲು.