ವಿದೇಶದಿಂದ ಬಂದ ಅಪ್ಪ- ಅಮ್ಮನಿಗೆ ಕ್ವಾರಂಟೈನ್; ಔಷಧಿ ಕೊಡಲು ಮಗನ ಪರದಾಟ

May 26, 2020, 5:53 PM IST

ಬೆಂಗಳೂರು (ಮೇ. 26): ವಿದೇಶದಿಂದ ಬಂದು ಮಗನನ್ನು ನೋಡಲು ಪೋಷಕರು ಪರದಾಡಿರುವ ಘಟನೆ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ನಡೆದಿದೆ. ಬೆಳಿಗ್ಗೆ 11 ಗಂಟೆಗೆ ಕೆನಡಾದಿಂದ ಬೆಂಗಳೂರಿಗೆ ಬಂದಿದ್ದರು. ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಪೋಷಕರಿಗೆ ಕ್ವಾರಂಟೈನ್ ಮಾಡಲಾಗಿದೆ. ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡು ಮಗ ತಂದೆ ತಾಯಿಗೆ ಮೆಡಿಸನ್ ಕೊಟ್ಟಿದ್ದಾನೆ. ಕೊರೋನಾ ಸೃಷ್ಟಿಸಿದ ಅವಾಂತರ ಒಂದೆರಡಲ್ಲ ಬಿಡಿ! 

ಪಾದರಾಯನಪುರದಲ್ಲಿ ಕೊರೊನಾ ಭಯ, ಕಾರ್ಪೋರೇಟರ್‌ಗೆ ಬರ್ತಡೇ ಸಂಭ್ರಮ.!