Sep 2, 2021, 5:41 PM IST
ಉತ್ತರ ಕನ್ನಡ (ಸೆ. 02): ಶಿರಸಿ ಮಾರಿಕಾಂಬಾ ದೇಗುಲದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳ ದರ ದುಬಾರಿಯಾಗಿದೆ. ಪಲ್ಲಕ್ಕಿ ಸೇವೆ 650 ರೂಪಾಯಿಯಿಂದ 5,000 ಕ್ಕೆ ಏರಿಕೆಯಾಗಿದೆ. ಮಂಗಳಗೌರಿ ವ್ರತ 1005 ರಿಂದ 2501, ಚಂಡಿ ಹವನ 2500 ರೂಗಳಿಂದ 5001 ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಸಚಿವೆ ಶಶಿಕಲಾ ಜೊಲ್ಲೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
ಪ್ರತ್ಯೇಕ ಲಿಂಗಾಯತ ಹೋರಾಟದ ಬಗ್ಗೆ ನೋ ಕಮೆಂಟ್ಸ್ ಎಂದು ಜಾರಿಕೊಂಡ ಸಿದ್ದರಾಮಯ್ಯ