ನೈಟ್ ಕರ್ಫ್ಯೂ ಇದ್ರೂ ಶಾಂಗ್ರಿಲಾ ಹೊಟೇಲ್‌ನಲ್ಲಿ ಲೇಟ್ ನೈಟ್ ಪಾರ್ಟಿ, ಹೇಳೋರಿಲ್ಲ, ಕೇಳೋರಿಲ್ಲ..!

Jun 27, 2021, 9:30 AM IST

ಬೆಂಗಳೂರು (ಜೂ. 27): ನಿಯಮಗಳು ಕೆಲವರಿಗೆ ಮಾತ್ರ ಅನ್ವಯ, ಹೈಫೈ ಮಂದಿಗೆ ಅನ್ವಯವಾಗುತ್ತಿಲ್ವಾ ಎಂಬ ಪ್ರಶ್ನೆ ಈ ಪಾರ್ಟಿಯನ್ನು ನೋಡಿದಾಗ ಹುಟ್ಟುತ್ತದೆ. ವಸಂತನಗರದ ಶಾಂಗ್ರೀಲಾ ಹೊಟೇಲ್‌ನಲ್ಲಿ ಭರ್ಜರಿ ಎಣ್ಣೆ ಪಾರ್ಟಿ ನಡೆದಿದೆ. ಎಣ್ಣೆ ಮತ್ತಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಆದರೂ ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತಾಗಿದೆ. 

ಕೊರೋನಾ ಗುಣಮುಖರಾದವರಲ್ಲಿ ಚರ್ಮ, ಕೂದಲು ಉದುರುವಿಕರ ಸಮಸ್ಯೆ; ಪರಿಹಾರವೇನು?