ಪಾದರಾಯನಪುರದಲ್ಲಿ ಮತ್ತೆ ಕ್ವಾರಂಟೈನ್ ಆರಂಭ; ಆರೋಗ್ಯ ಸಿಬ್ಬಂದಿಗೆ ಸಹಕರಿಸಿದ ಜನ

Apr 20, 2020, 5:23 PM IST

ಬೆಂಗಳೂರು (ಏ. 20): ಪಾದರಾಯನಪುರದಲ್ಲಿ ಮತ್ತೆ ಕ್ವಾರಂಟೈನ್ ಆರಂಭವಾಗಿದೆ. ಪೊಲೀಸ್ ಭದ್ರತೆಯಲ್ಲಿ ಕೊರೋನಾ ಶಂಕಿತರನ್ನು ಆರೋಗ್ಯ ಸಿಬ್ಬಂದಿ ಕರೆದುಕೊಂಡು ಹೋಗಿದ್ದಾರೆ.  ಅಹಿತಕಾರಿ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. 

ಪಾದರಾಯನಪುರ ಗಲಾಟೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ಕಾರ್ಪೋರೇಟರ್ ಇಮ್ರಾನ್ ಪಾಷಾ

ಘಟನೆ ಬಗ್ಗೆ ಆರೋಗ್ಯ ಅಧಿಕಾರಿ ಪ್ರತಿಕ್ರಿಯಿಸಿದ್ದು ಹೀಗೆ 

"