ಮುಂದುವರಿದ ಕೊರೋನಾ ಮರಣ ಮೃದಂಗ: ಕರ್ನಾಟಕದಲ್ಲಿ ಮತ್ತೊಂದು ಬಲಿ

Apr 26, 2020, 9:00 PM IST

ಬೆಂಗಳೂರು, (ಏ.26): ಕರ್ನಾಟಕದಲ್ಲಿ ಕೊರೋನಾ ಮರಣ ಮೃದಂಗ ಮುಂದುವರಿದಿದೆ.

ಇಂದು (ಭಾನುವಾರ) ಕೊರೋನಾ ಪಾಸಿಟಿವ್‌ ರೋಗಿಯೊಬ್ಬರು ಸಾವನ್ನಪ್ಪಿದ್ದು, ರಾಜ್ಯದಲ್ಲಿ ಕೊರೊನಾದಿಂದ ಮೃತರಾದವರ ಸಂಖ್ಯೆ 19ಕ್ಕೇರಿದೆ.