ಕರಾವಳಿಯಲ್ಲಿ 'ನಿಸರ್ಗ' ಸೈಕ್ಲೋನ್ ಅಬ್ಬರ; ಹೆಚ್ಚಾಗಿದೆ ಸಮುದ್ರಲೆಗಳ ಉಬ್ಬರ

Jun 3, 2020, 10:44 AM IST

ಮಂಗಳೂರು (ಜೂ. 03): ಕೊರೊನಾ ವೈರಸ್ ದಾಳಿ, ಇನ್ನೊಂದು ಕಡೆ ನಿನಿರ್ಗ ಸೈಕ್ಲೋನ್ ಅಬ್ಬರ ಜೋರಾಗಿದೆ. ಇಂದು ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗಿರುವ 'ನಿಸರ್ಗ' ಹೆಸರಿನ ಚಂಡಮಾರುತ ಗಂಟೆಗೆ 120 ಕಿಮೀ ವೇಗದಲ್ಲಿ ಅಪ್ಪಳಿಸಲಿದೆ. ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಮಂಗಳೂರು ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು ಮುಂಜಾಗ್ರತಾ ಕ್ರಮವಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.  ಹತ್ತಿರ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಸ್ಥಳದಿಂದಲೇ ನಮ್ಮ ಪ್ರತಿನಿಧಿ ನೇರ ವರದಿ ನೀಡಿದ್ದಾರೆ. ಇಲ್ಲಿದೆ ನೋಡಿ..! 

ಮುಂಬೈಗೆ ಇಂದು ಶತಮಾನದ ಚಂಡಮಾರುತ ‘ನಿಸರ್ಗ’ ದಾಳಿ!

"