ಮಂಗಳೂರಿನಲ್ಲಿ ಸಿಕ್ಕ ಬಾಂಬ್‌ ಸಿದ್ಧಮಾಡಿದ್ದು ಹೇಗೆ?

Jan 21, 2020, 6:29 PM IST

ಮಂಗಳೂರು(ಜ. 21) ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಟ್ಟಿದ್ದ ಬಾಂಬ್ ಎಂಥಹುದು? ಒಂದು ವೇಳೆ ಸ್ಟೋಟವಾಗಿದ್ದರೆ ಎಂಥಹ ಅಪಾಯ ತಂದೊಡ್ಡುತ್ತಿತ್ತು? ಎಂಬುದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಮಂಗಳೂರು ಸಲೂನ್‌ನಿಂದ ಹೊರಬಿದ್ದ ಬಾಂಬ್‌ಗಿಂತ ಸ್ಫೋಟಕ ಮಾಹಿತಿ

ಆರ್‌ ಡಿಎಕ್ಸ್ ಅನ್ನು ಈ ಬಾಂಬ್ ನಲ್ಲಿ ಬಳಸಿಲ್ಲ ಎಂಬುದು ಸ್ಪಷ್ಟವಾಗಿದೆ. ಅಮೋನಿಯಂ ನೈಟ್ರೇಟ್ ಸಹ ಬಳಕೆ ಮಾಡಿಲ್ಲ..ಹಾಗಾದರೆ ಈ ಬಾಂಬ್ ಸಿದ್ಧ ಮಾಡಿದ್ದು ಹೇಗೆ?