Sri Ramulu Vs E Tukaram: ಯಾರ ಪಾಲಾಗುತ್ತೆ ಬಿಜೆಪಿ ಭದ್ರ ಕೋಟೆ..? ಯಾರ ಪರ ಬಳ್ಳಾರಿ ಮತದಾರನ ಒಲವು..?

May 3, 2024, 5:54 PM IST

ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹೀಗಾಗಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತದಾರನ ನಾಡಿಮಿಡಿತವನ್ನ ತಿಳಿದುಕೊಳ್ಳಲು ನನ್ನ ವೋಟು ನನ್ನ ಮಾತು ಎಂಬ ಕಾರ್ಯಕ್ರಮವನ್ನ ಆಯೋಜಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಬಳ್ಳಾರಿ ಮತದಾರ ಪ್ರಭು ಯಾರ ಪರ, ಯಾವ ಪಕ್ಷದ ಪರ ಇದ್ದಾನೆ ಎಂಬುದನ್ನು ಇಂದಿನ ಕಾರ್ಯಕ್ರಮದಲ್ಲಿ ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡಲಾಗಿದೆ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಇಂದಿನ ವಿಡಿಯೋದಲ್ಲಿದೆ. 

ಇದನ್ನೂ ವೀಕ್ಷಿಸಿ:  ಪಾಕ್..ಕಾಂಗ್ರೆಸ್ ವಿರುದ್ಧ ಮೋದಿ ಕೆಂಡಕಾರಿದ್ದೇಕೆ ? ಲೋಕ ಸಂಗ್ರಾಮದಲ್ಲಿ ವೋಟ್ ಜಿಹಾದ್ ಅಬ್ಬರ!