ನ್ಯೂಯಾರ್ಕ್‌ನಲ್ಲಿ ಕನ್ನಡ ಭಾಷಾಭಿಮಾನ ಮೆರೆದ ಸುದೀಪ್ ಅಭಿಮಾನಿ

Feb 27, 2021, 9:31 AM IST

ಬೆಂಗಳೂರು (ಫೆ. 27): ನ್ಯೂಯಾರ್ಕ್‌ನಲ್ಲಿ ಕನ್ನಡ ಭಾಷಾಭಿಮಾನ ಮೆರೆದ ಸುದೀಪ್ ಅಭಿಮಾನಿ ಶಂಕರ್.  ತನ್ನ ಕಾರಿನ ನಂ ಕನ್ನಡದಲ್ಲಿ ಬರೆಸಿ, ಕಾರಿಗೆ ಕನ್ನಡ ಅಂತಲೇ ಹೆಸರಿಟ್ಟಿದ್ದಾರೆ. ಅಭಿಮಾನಿಯ ಕನ್ನಡ ಪ್ರೀತಿಗೆ ಸುದೀಪ್ ಮನಸೋತಿದ್ದಾರೆ. 

ಸಿದ್ದು - ಡಿಕೆಶಿ ನಡುವಿನ ಗುದ್ದಾಟಕ್ಕೆ ಕಾರಣವಾಯ್ತಾ ಕಾಂಗ್ರೆಸ್ - ಜೆಡಿಎಸ್ ಮೇಯರ್ ಮೈತ್ರಿ.?

ಸಿಲಿಂಡರ್ ಗ್ಯಾಸ್ ದುಬಾರಿ ಅತ್ತೆ ಸೊಸೆ ಜಗಳಕ್ಕೆ ಕಾರಣವಾಗಿದೆ. ಅಡುಗೆ ಮಾಡುವ ವಿಚಾರದಲ್ಲಿ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡು ಅಂತ ಅತ್ತೆ, ಗ್ಯಾಸ್ ಮೇಲೆ ಮಾಡ್ತೀನಿ ಅಂತ ಸೊಸೆ...!