ಕೊರೋನಾ ಭೀತಿ ನಡುವೆ ಎಚ್‌ಡಿಕೆ, ಶ್ರೀರಾಮುಲು ಟ್ವೀಟ್ ವಾರ್!

Mar 16, 2020, 4:56 PM IST

ಬೆಂಗಳೂರು(ಮಾ.16): ಒಂದೆಡೆ ರಾಜ್ಯದಲ್ಲಿ ಕೊರೋನಾ ಭೀತಿ ಹೆಚ್ಚುತ್ತಿದೆ. ಜನರೆಲ್ಲಾ ಆತಂಕದಲ್ಲಿದ್ದಾರೆ. ಹೀಗಿರುವಾಗ ರಾಜಕೀಯ ನಾಯಕರ ನಡುವೆ ಟ್ವೀಟ್ ವಾರ್ ತಾರಕಕ್ಕೇರಿದೆ. 

ಹೌದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಟ್ವೀಟ್‌ಗೆ ಆರೋಗ್ಯ ಸಚಿವ ಶ್ರೀರಾಮುಲು ತಿರಯಗೇಟು ನೀಡಿದ್ದಾರೆ.

ಕೊರೋನಾ ವಿಚಾರವಾಗಿ ಈ ಟ್ವೀಟ್ ವಾರ್ ಆರಂಭವಾಗಿದ್ದು, ಏನೇನು ಟ್ವೀಟ್ ಮಾಡಿದ್ದಾರೆ? ನೀವೇ ನೋಡಿ