Sep 27, 2020, 4:14 PM IST
ಬೆಂಗಳೂರು(ಸೆ.27) ನಾಳೆ ಕರ್ನಾಟಕ ಬಂದ್, ಬಂದ್‌ನಿಂದ ಇಡೀ ಕರುನಾಡು ಸ್ತಬ್ಧವಾಗುತ್ತಾ? ರೈತ ವಿರೋಧಿ ಸರ್ಕಾರಗಳ ವಿರುದ್ಧ ಅನ್ನದಾತರು ಸಮರ ಸಾರುತ್ತಿದ್ದು, ಇಡೀ ಕರ್ನಾಟಕ ಬಂದ್ ಆಗಲಿದೆ.
ರೈತ ವಿರೋಧಿಸಿ ಮಸೂದೆ ವಿರೋಧಿಸಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಹಾಗಾದ್ರೆ ನಾಳೆ ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ವಿವರ